alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲು ಮುಟ್ಟಿ ನಮಸ್ಕರಿಸುವುದಕ್ಕೆ ಡಿಎಂಕೆ ಕಡಿವಾಣ

ಪಕ್ಷದ ನೂತನ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಕಾಲಿಗೆ ಯಾರು ಬೀಳಬಾರದು. ಪ್ರೀತಿಯಿಂದ ನಮಸ್ಕಾರ ಎಂದು ಹೇಳುವ ಮೂಲಕ ಗೌರವಿಸಬೇಕು ಎಂದು ಡಿಎಂಕೆ ತಿಳಿಸಿದೆ.

ಕರುಣಾನಿಧಿ ನಿಧನದ ಬಳಿಕ ಡಿಎಂಕೆ ಪಕ್ಷದ ಅಧ್ಯಕ್ಷ ಗದ್ದುಗೆ ಏರಿದ ಸ್ಟಾಲಿನ್, ಕಾಲು ಮುಟ್ಟಿ ನಮಸ್ಕರಿಸುವುದು ಆತ್ಮ ಗೌರವಕ್ಕೆ ಧಕ್ಕೆ ಬರುತ್ತದೆ. ಇದೇ ಕಾರಣದಿಂದ ಯಾವೊಬ್ಬ ಕಾರ್ಯಕರ್ತ ಅಪ್ಪಿತಪ್ಪಿಯೂ ಕಾಲಿಗೆ ಬೀಳಬೇಡಿ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಗಸ್ಟ್ 28 ರಂದು ಸ್ಟಾಲಿನ್, ಡಿ.ಎಂ.ಕೆ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾದ್ರು. ಈ ವೇಳೆ ಕಾರ್ಯಕರ್ತರು ಸ್ಟಾಲಿನ್ ರಿಗೆ ಹೂ ಹಾರ ಹಾಕಿ ಕಾಲು ಮುಟ್ಟಿ ನಮಸ್ಕರಿಸಿದ್ದರು. ಡಿ.ಎಂ.ಕೆ. ಪಕ್ಷದ ಅಧ್ಯಕ್ಷ ಸ್ಟಾಲಿನ್ ರಿಗೆ ಉಡುಗೊರೆ ನೀಡೋದಕ್ಕು ಕಡಿವಾಣ ಹಾಕಲಾಗಿದೆ. ಹಾರ, ಶಾಲು ಬದಲಿಗೆ ಪುಸ್ತಕವನ್ನು ನೀಡಿ ಗೌರವಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...