alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನ ಚೈನ್ ಸುಖಾಸುಮ್ಮನೆ ಎಳೆದು ಆರು ತಿಂಗಳಲ್ಲಿ ಸಿಕ್ಕಿ ಬಿದ್ದಿದ್ದಾರೆ 650 ಮಂದಿ

ರೈಲಿನ ಪ್ರತಿ ಬೋಗಿಯಲ್ಲಿರುವ ಚೈನ್ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕಾಗುತ್ತದೆ. ಆದರೆ ಸುಖಾಸುಮ್ಮನೆ ಚೈನ್ ಎಳೆದು ಕಳೆದ ಆರು ತಿಂಗಳಲ್ಲಿ 650 ಮಂದಿ ಸಿಕ್ಕಿ ಬಿದ್ದಿದ್ದಾರೆ.

ನಿಲ್ದಾಣವಿಲ್ಲದ ಜಾಗದಲ್ಲೂ ಇಳಿಯಲು, ತಾವು ನಿರೀಕ್ಷಿಸುತ್ತಿದ್ದ ಸ್ನೇಹಿತರು, ಸಂಬಂಧಿಕರು ಬರಲು ವಿಳಂಬವಾಗುತ್ತದೆ ಎಂಬ ಕಾರಣಕ್ಕೂ ಚೈನ್ ಎಳೆದಿರುವುದು ಕಂಡು ಬಂದಿದ್ದು, ಅಂತವರುಗಳನ್ನು ಬಂಧಿಸಲಾಗಿದೆ.

ಸಕಾರಣವಿಲ್ಲದೆ ಚೈನ್ ಎಳೆದವರ ವಿರುದ್ಧ ರೈಲ್ವೇ ಕಾಯ್ದೆಯ 141 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದ್ದು, ತಪ್ಪಿತಸ್ಥರಿಗೆ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...