alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಚೇದನ ಪಡೆದ ನಟಿ ಮಾಜಿ ಗಂಡನ ಬಗ್ಗೆ ಹೇಳಿದ್ದೇನು.?

deepshika- kaishav

ದಾಂಪತ್ಯ ಜೀವನ ಸರಿಪಡಿಸಲಾಗದ ಹಂತ ತಲುಪಿದ ವೇಳೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಳ್ಳುವುದು ಸಾಮಾನ್ಯ, ಹೀಗೆ ತನ್ನ ಗಂಡನಿಂದ ವಿಚ್ಚೇದನ ಪಡೆದ ನಟಿಯೊಬ್ಬಳು ತನ್ನ ಮಾಜಿ ಗಂಡನ ಕುರಿತು ಏನು ಹೇಳಿದ್ದಾಳೆ ಗೊತ್ತಾ.?

ಕಿರು ತೆರೆ ಹಾಗೂ ಬಾಲಿವುಡ್ ಚಿತ್ರಗಳಲ್ಲಿ ಖಳ ನಾಯಕಿಯಾಗಿಯೇ ಹೆಚ್ಚಾಗಿ ಕಾಣಿಸಿಕೊಂಡಿರುವ ದೀಪ್ಶಿಕಾ ನಾಗ್ಪಾಲ್ ನಿಜ ಜೀವನದಲ್ಲೂ ತಮ್ಮ ಮಾಜಿ ಗಂಡನ ಪಾಲಿಗೆ ಖಳ ನಾಯಕಿಯಾಗಿದ್ದಾರೆ. ವಿಚ್ಚೇದನ ಪಡೆದ ಬಳಿಕ ತನ್ನ ಮಾಜಿ ಗಂಡನ ಕುರಿತು ಸಂದರ್ಶನವೊಂದರಲ್ಲಿ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ದೀಪ್ಶಿಕಾ ನಾಗ್ಪಾಲ್.

ಎಂಟು ವರ್ಷಗಳ ಹಿಂದೆ ಕೇಶವ್ ಆರೋರಾನನ್ನು ಪ್ರೀತಿಸಿ ವಿವಾಹವಾಗಿದ್ದ ದೀಪ್ಶಿಕಾ ನಾಗ್ಪಾಲ್ ಸಂದರ್ಶನದಲ್ಲಿ, ಕೇಶವ್ ಆರೋರಾ ಎಂದರೆ ಯಾರು. ಆತ ದೀಪ್ಶಿಕಾ ನಾಗ್ಪಾಲ್ ಮಾಜಿ ಪತಿ ಎಂದು ಗುರುತಿಸಿಕೊಳ್ಳಬೇಕಷ್ಟೇ. ಆತನಿಗೆ ಸ್ವಂತದೊಂದು ಐಡೆಂಟಿಟಿ ಇಲ್ಲ. ನಾನು ಸ್ವಂತ ಪರಿಶ್ರಮದಿಂದ ಈ ಮಟ್ಟ ತಲುಪಿದ್ದೇನೆ. ನನ್ನಿಂದಲೇ ಆತನಿಗೆ ಒಂದು ಸ್ಥಾನಮಾನ ಸಿಕ್ಕಿತ್ತು ಎಂದು ಗುಡುಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...