alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ಪಾರ್ಟಿಯಲ್ಲಿ ಒಂದು ಊಟದ ಬೆಲೆ 12 ಸಾವಿರ..!

arvind-kejriwal-bill

ಜನಸಾಮಾನ್ಯರ ಬಗ್ಗೆ ಮಾತನಾಡುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಐಷಾರಾಮಿ ಪಾರ್ಟಿ ಮಾಡಿರುವ ವಿಷಯ ಹೊರಬಿದ್ದಿದೆ. ಮಾಹಿತಿ ಪ್ರಕಾರ ಕೇಜ್ರಿವಾಲ್ ಹಿಂದಿನ ವರ್ಷ ಭರ್ಜರಿ ಪಾರ್ಟಿ ನೀಡಿದ್ದಾರೆ. ಪಾರ್ಟಿಯಲ್ಲಿ ಕೇಜ್ರಿವಾಲ್ ನೀಡಿರುವ ಊಟ ಈಗ  ಚರ್ಚೆಗೆ ಕಾರಣವಾಗಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಪಾರ್ಟಿ ನೀಡಿದ್ದರು. ಫೆಬ್ರವರಿ 12,2016 ರಂದು ಅವರು ಪಾರ್ಟಿ ಕೊಟ್ಟಿದ್ದರು. ಪಾರ್ಟಿಯಲ್ಲಿ ನೀಡಿದ ಒಂದು ಊಟದ ಬೆಲೆ 12 ಸಾವಿರ ಎನ್ನಲಾಗಿದೆ. ಇದ್ರಲ್ಲಿ ಸುಮಾರು 30 ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಸೇವಾ ತೆರಿಗೆ ಎಲ್ಲ ಸೇರಿ 30 ಮಂದಿಗೆ ಕೇಜ್ರಿವಾಲ್ ನೀಡಿದ ಊಟದ ಬೆಲೆ 4 ಲಕ್ಷ ರೂಪಾಯಿ.

ಶುಂಗ್ಲು ಸಮಿತಿ ಎರಡು ದಿನಗಳ ಹಿಂದೆ ನೀಡಿದ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...