alex Certify
ಕನ್ನಡ ದುನಿಯಾ       Mobile App
       

Kannada Duniya

ಚೆಕ್ಕಿಂಗ್ ವೇಳೆ ಯುವತಿಯ ಜೀನ್ಸ್ ಬಿಚ್ಚಿಸಿದ್ರು ಅಧಿಕಾರಿಗಳು

antara-telang

ಇತ್ತೀಚೆಗಷ್ಟೆ ದೆಹಲಿಯಲ್ಲಿ ಅಂಗವಿಕಲ ಮಹಿಳೆಯೊಬ್ಬಳು ಏರ್ ಇಂಡಿಯಾ ವಿಮಾನದಿಂದ ಹೊರಬರುವ ಪರಿಸ್ಥಿತಿ ಎದುರಾಗಿತ್ತು. ಈಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅವಮಾನಕ ಘಟನೆ ನಡೆದಿದೆ. ಚೆಕ್ಕಿಂಗ್ ಹೆಸರಲ್ಲಿ ಅಧಿಕಾರಿಗಳು ಹುಡುಗಿಯೊಬ್ಬಳ ಪ್ಯಾಂಟ್ ಬಿಚ್ಚಿಸಿದ್ದಾರೆ.

24 ವರ್ಷದ ಅಂತರಾ ವಿಕಲಾಂಗೆ. ಅವರಿಗೆ ಕೃತಕ ಕಾಲನ್ನು ಜೋಡಿಸಲಾಗಿದೆ. ಸ್ಟಾರ್ಟ್ ಅಪ್ ನಿರ್ದೇಶಕರಾಗಿರುವ ಅವರು ಮುಂಬೈನಿಂದ ಬೆಂಗಳೂರಿಗೆ ಬರ್ತಾ ಇದ್ದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಹೆಸರಲ್ಲಿ ಕೃತಕ ಕಾಲನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದ್ದಲ್ಲದೇ, ಜೀನ್ಸ್ ಬಿಚ್ಚಿಸಿದ್ದಾರಂತೆ.

ಈ ವಿಷಯವನ್ನು ಸ್ವತಃ ಅಂತರಾ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಏಕೆ ವಿಕಲಾಂಗರನ್ನೂ ಸಾಮಾನ್ಯರಂತೆ ನೋಡುವುದಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅನೇಕ ಬಾರಿ ಈ ರೀತಿಯ ಪರಿಸ್ಥಿತಿಯನ್ನು ಅಂತರಾ ಎದುರಿಸಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...