alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋದಲ್ಲಿ ದೇಸಿ ಮಹಿಳೆಯರ ಡಾನ್ಸ್

dance

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಡಾನ್ಸ್ ವಿಡಿಯೋವೊಂದು ವೈರಲ್ ಆಗಿದೆ. ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಇಬ್ಬರು ಮಹಿಳೆಯರು ಚಳಿಬಿಟ್ಟು ಕುಣಿದಿದ್ದಾರೆ.

ಆದ್ರೆ ಇದು ಯಾವ ಮೆಟ್ರೋದಲ್ಲಿ ನಡೆದ ಡಾನ್ಸ್ ಎಂಬುದು ಪತ್ತೆಯಾಗಿಲ್ಲ. ಮಹಿಳೆಯರಿಬ್ಬರು ಡಾನ್ಸ್ ಮಾಡ್ತಾ ಇದ್ದರೆ ನೆರೆದ ಮಹಿಳೆಯರು ಎಂಜಾಯ್ ಮಾಡ್ತಿರುವುದು ವಿಡಿಯೋದಲ್ಲಿ ಕಾಣ್ತಾ ಇದೆ.

 

 

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...