alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸತ್ ಮುಂದೆ ಪ್ರತಿಪಕ್ಷಗಳ ಧರಣಿ

parliament

ನೋಟು ನಿಷೇಧದ ವಿರುದ್ಧ ವಿರೋಧ ಪಕ್ಷಗಳು ಹೋರಾಟ ತೀವ್ರಗೊಳಿಸುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದ ಸಂಸತ್ ಕಲಾಪದಲ್ಲಿ ವಿರೋಧ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು ಈಗ ಸಂಸತ್ ಹೊರಗೆ ಹೋರಾಟ ನಡೆಸುವ ಎಲ್ಲ ಸಿದ್ಧತೆ ಮಾಡಿಕೊಂಡಿವೆ.

ಇಂದು ಸಂಸತ್ ಹೊರಗೆ ಎಲ್ಲ ಪಕ್ಷಗಳು ಪ್ರತಿಭಟನೆ ನಡೆಸಲಿವೆ. ಎಲ್ಲ ಪಕ್ಷಗಳ ಧ್ವಜ ಒಂದೇ ಆಗಿರಲಿದ್ದು, ಪಕ್ಷದ ಧ್ವಜವನ್ನು ಇಲ್ಲಿ ಬಳಸುವುದಿಲ್ಲ. ಜೊತೆಗೆ ಘೋಷಣೆ ಕೂಡ ಒಂದೇ ಆಗಿರಲಿದೆ ಎನ್ನಲಾಗ್ತಾ ಇದೆ. ಹಿಂದಿ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿಯೂ ಘೋಷಣೆಗಳನ್ನು ಸಿದ್ಧಪಡಿಸಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...