alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಗಾ ಪೂಜೆಯಲ್ಲಿ ನೋಟ್ ನಿಷೇಧದ ಸಂಕಷ್ಟ ಅನಾವರಣ

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ದುರ್ಗೆಗೂ ನೋಟ್ ನಿಷೇಧದ ಬಿಸಿ ತಟ್ಟಲಿದೆ. ನೋಟು ನಿಷೇಧವನ್ನೇ ದುರ್ಗಾ ಪೂಜೆಯ ಥೀಮ್ ಆಗಿ ಎರಡು ಸಮುದಾಯಗಳು ಆಯ್ಕೆ ಮಾಡಿಕೊಂಡಿವೆ. ಬೆಲಿಘಾಟ ಎಂಬಲ್ಲಿ 30,000 ನಿಷೇಧಿತ ನೋಟುಗಳಿಂದ ದುರ್ಗಾ ಮಾತೆಯನ್ನು ಅಲಂಕರಿಸಲಾಗಿದೆ.

ಇಲ್ಲಿ ದುಡ್ಡಿನ ಗಿಡವನ್ನೇ ಸೃಷ್ಟಿಲಾಗಿದೆ. ಗಿಡದ ತುಂಬಾ ನಿಷೇಧಿತ ಹಳೆ ನೋಟುಗಳಿವೆ. ನೋಟುಗಳನ್ನು ಮುದ್ರಿಸಿ ಅವನ್ನೆಲ್ಲ ಗಿಡದ ಎಲೆಗಳಂತೆ ಅಳವಡಿಸಲಾಗಿದೆ. ಗಿಡದ ಸುತ್ತ ನಿಂತು ಜನರೆಲ್ಲ ಅಸಹಾಯಕ ನೋಟ ಬೀರುತ್ತಿರುವಂತೆ ಚಿತ್ರಿಸಲಾಗಿದೆ.

ಮಿತ್ರ ಸಂಘತಿ ಈ ವಿಶಿಷ್ಟ ಅಲಂಕಾರವನ್ನು ಮಾಡಿದೆ. ನೋಟು ನಿಷೇಧದಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸಿದ್ದಾರೆ. ಅದನ್ನೇ ದುರ್ಗಾ ಪೂಜೆಯಲ್ಲಿ ಬಿಂಬಿಸಿದ್ದೇವೆ ಅಂತಾ ಸಮಿತಿ ಹೇಳಿಕೊಂಡಿದೆ. ದುರ್ಗಾ ಪೂಜೆ ಜನರ ಹಬ್ಬ, ಹಾಗಾಗಿ ನೋಟು ನಿಷೇಧದ ಥೀಮ್ ಇದಕ್ಕೆ ಬೆಸ್ಟ್ ಅಂತಾ ಆಯೋಜಕರಿಗೆ ಅನಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...