alex Certify
ಕನ್ನಡ ದುನಿಯಾ       Mobile App
       

Kannada Duniya

ನವೆಂಬರ್ 24 ರ ನಂತ್ರ ನೋಟು ಬದಲಾವಣೆ ಬಂದ್

bank_zstuugd

500 ಹಾಗೂ ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ ದೊಡ್ಡ ಸಮಸ್ಯೆಯಾಗಿದೆ. ಬ್ಯಾಂಕ್ ಗಳ ಮುಂದೆ ಎಂದಿನಂತೆ ಇಂದೂ ಕೂಡ ದೊಡ್ಡ ಕ್ಯೂ ಇದೆ. ಮನೆಯಲ್ಲಿರುವ ಹಣವನ್ನು ಡಿಸೆಂಬರ್ 30 ರೊಳಗೆ ಆರಾಮಾಗಿ ಬದಲಾಯಿಸಿಕೊಳ್ಳೋಣ ಎಂದುಕೊಂಡವರು ಈಗಲೇ ಎಚ್ಚೆತ್ತುಕೊಳ್ಳಿ. ಯಾಕೆಂದ್ರೆ ನೋಟು ಬದಲಾವಣೆಗೆ ನವೆಂಬರ್ 24 ರವರೆಗೆ ಮಾತ್ರ ಅವಕಾಶವಿದೆ.

ನವೆಂಬರ್ 24 ರ ನಂತ್ರ ನೋಟು ಬದಲಾವಣೆ ಬಂದ್ ಆಗಲಿದೆ ಎಂದು ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.ನವೆಂಬರ್ 24 ರ ನಂತ್ರ ಜಮಾವಣೆಗೆ ಮಾತ್ರ ಅವಕಾಶ ಸಿಗಲಿದೆ. ಜನರು ತಮ್ಮ ಬಳಿ ಇರುವ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಬಹುದಾಗಿದೆ. ಆದ್ರೆ ಬದಲಾವಣೆ ಅಸಾಧ್ಯವಾಗಿದ್ದು, ಹಾಗಾಗಿ ಕ್ಯೂ ಮತ್ತಷ್ಟು ಉದ್ದವಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...