alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನಕ್ಕೆ ಮುನ್ನ ಕುಣೀತಾನೆ ಈ ಕಳ್ಳ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಮ್ಮನ್ನು ದಂಗಾಗಿಸುತ್ತೆ. ತಂಡದೊಂದಿಗೆ ಕಳ್ಳತನಕ್ಕೆ ಬಂದವನೊಬ್ಬ ಕುಣಿದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ದೆಹಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆಯಾದರೂ ಯಾವ ಪ್ರಾಂತ್ಯದಲ್ಲಿ ಮತ್ತು ಯಾವಾಗ ಎಂಬುದು ಮಾತ್ರ ಬಹಿರಂಗವಾಗಿಲ್ಲ.

ಪ್ರದೇಶವೊಂದಕ್ಕೆ ಮೊದಲು ಎಂಟ್ರಿ ಕೊಡುವ ಈ ಕಳ್ಳ ಇದ್ದಕ್ಕಿದ್ದಂತೆ ಕುಣಿಯಲಾರಂಭಿಸುತ್ತಾನೆ. ಸ್ವಲ್ಪ ಹೊತ್ತಿನ ಬಳಿಕ ಆತನ ಸಹಚರರು ಒಬ್ಬೊಬ್ಬರಾಗಿ ಬಂದಿದ್ದು, ಮುಖ ಮುಚ್ಚಿಕೊಂಡು ಕಳ್ಳತನಕ್ಕೆ ಯತ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...