alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಸ್ಯೆಯಿದೆ ಅಂತಾ ಸಾದ್ವಿ ಬಳಿ ತಲೆ ಮಸಾಜ್ ಮಾಡಿಸಿಕೊಂಡ ಪೊಲೀಸಪ್ಪ…!

ದೆಹಲಿ ಪೊಲೀಸ್ ಇಲಾಖೆಯ ಎಸ್ ಹೆಚ್ ಓ ಕೆಲಸವೊಂದು ಚರ್ಚೆಯ ವಿಷ್ಯವಾಗಿದೆ. ಎಸ್ ಹೆಚ್ ಓ ಸಾದ್ವಿಯೊಬ್ಬರಿಂದ ತಲೆ ಮಸಾಜ್ ಮಾಡಿಸಿಕೊಳ್ತಿರುವ ಫೋಟೋ ವೈರಲ್ ಆಗಿದೆ. ದೆಹಲಿ ಜಾನಕ್ಪುರ ಕ್ಷೇತ್ರದ ಎಸ್ ಹೆಚ್ ಓ ಇಂದ್ರಪಾಲ್ ಸಾದ್ವಿ ಬಳಿ ಹೋಗಿದ್ದರು ಎನ್ನಲಾಗಿದೆ.

ಪೊಲೀಸ್ ಸಮವಸ್ತ್ರದಲ್ಲಿರುವ ಇಂದ್ರಪಾಲ್ ಉತ್ತರ ನಗರದ ಸ್ವಯಂ ಘೋಷಿತ ಸಾದ್ವಿ ನಮಿತಾ ಆಚಾರ್ಯ ಬಳಿ ಹೋಗಿದ್ದಾರೆ. ನಮಿತಾ, ಇಂದ್ರಪಾಲ್ ತಲೆ ಮಸಾಜ್ ಮಾಡಿದ್ದಾರೆ. ಮಸಾಜ್ ಮಾಡ್ತಿರುವ ವಿಡಿಯೋ ವೈರಲ್ ಆಗಿದೆ. ಅನೇಕ ದಿನಗಳಿಂದ ಸಮಸ್ಯೆ ಕಾಡುತ್ತಿತ್ತು. ಬೇರೆಯವರ ಸಲಹೆ ಮೇರೆಗೆ ಸಾದ್ವಿ ಬಳಿ ಹೋಗಿದ್ದೆ ಎಂದು ಇಂದ್ರಪಾಲ್ ಹೇಳಿದ್ದಾರೆ.

ಫೋಟೋ ವೈರಲ್ ಆಗ್ತಿದ್ದಂತೆ ಇದ್ರ ಬಗ್ಗೆ ತನಿಖೆ ನಡೆಯುತ್ತಿದೆ. 2017 ರಲ್ಲೂ ಇಂಥಹದ್ದೇ ಒಂದು ಫೋಟೋ ವೈರಲ್ ಆಗಿತ್ತು. ದೆಹಲಿ ಪೊಲೀಸ್ ಠಾಣೆಯ ಎಸ್ ಹೆಚ್ ಓ ಒಬ್ಬರು ರಾಧೆ ಮಾ ಮುಂದೆ ಕೈ ಮುಗಿದು ನಿಂತಿದ್ದರು. ಪ್ರಕರಣದ ನಂತ್ರ ಪೊಲೀಸ್ ಅಧಿಕಾರಿಯನ್ನು ವರ್ಗ ಮಾಡಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...