alex Certify
ಕನ್ನಡ ದುನಿಯಾ       Mobile App
       

Kannada Duniya

ಗನ್ ಹಿಡಿದು ಬೆದರಿಸಿ ಪಕ್ಕದ ಮನೆಯಾತನ ದುಷ್ಕೃತ್ಯ

rape

ದೆಹಲಿಯ ಸಮಯ್ಪುರ ಬದ್ಲಿ ಎಂಬಲ್ಲಿ 15 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯವನೇ ಅತ್ಯಾಚಾರ ಮಾಡಿದ್ದಾನೆ. ಗನ್ ತೋರಿಸಿ ಅಪ್ರಾಪ್ತೆಯನ್ನು ಬೆದರಿಸ್ತಾ ಇದ್ದ ಆ ಕಾಮಾಂಧ, ನಿರಂತರ ಒಂದು ವಾರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಬಾಲಕಿ ಅಸ್ವಸ್ಥಗೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದೆ. ಬಳಿಕ ಬಾಲಕಿಯನ್ನು ಹೆತ್ತವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅತ್ಯಾಚಾರದ ವಿಚಾರವನ್ನು ಪೋಷಕರ ಬಳಿ ಬಾಯ್ಬಿಟ್ಟರೆ ಕೊಂದು ಬಿಡೋದಾಗಿ ಕಾಮುಕ ಬಾಲಕಿಗೆ ಬೆದರಿಕೆ ಹಾಕಿದ್ದ.

ಈ ಬಗ್ಗೆ ಪ್ರಕರಣ ದಾಖಲಾಗಿದೆ, ಆದ್ರೆ ಆರೋಪಿ ಪರಾರಿಯಾಗಿದ್ದಾನೆ. ಆತನ ಕುಟುಂಬದವರ ಸುಳಿವು ಕೂಡ ಸಿಕ್ಕಿಲ್ಲ. ಪೊಲೀಸರು ಕಾಮುಕನಿಗಾಗಿ ಬಲೆ ಬೀಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...