alex Certify
ಕನ್ನಡ ದುನಿಯಾ       Mobile App
       

Kannada Duniya

ಛೀ..ಮೊಮ್ಮಗಳ ಕೋಣೆಗೆ ಬಂದ ಅಜ್ಜನ ಬಾಯಿಂದ ಬಂತು ಇಂಥ ಮಾತು

ವಿಶ್ವದಾದ್ಯಂತ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಗಳು ನಡೆಯುತ್ತಿವೆ. ಈಗ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. 11 ವರ್ಷದ ಮೊಮ್ಮಗಳ ಮೇಲೆ ಕಣ್ಣಿಟ್ಟಿದ್ದ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ಜ ಕಳೆದ ಎರಡು ವರ್ಷಗಳಿಂದ ತಮ್ಮ ಮೇಲೆ ಅತ್ಯಾಚಾರವೆಸಗುತ್ತಿದ್ದ ಎಂದು ಬಾಲಕಿ ಪೊಲೀಸ್ ಮುಂದೆ ಹೇಳಿಕೆ ನೀಡಿದ್ದಾಳೆ.

ಘಟನೆ ಉತ್ತರ ಪ್ರದೇಶದ ಗಾಯತ್ರಿ ನಗರದಲ್ಲಿ ನಡೆದಿದೆ. ಪೀಡಿತೆ ಬಾಲಕಿ ತಾಯಿ, ಮೂರನೇ ಪತಿ ಜೊತೆ ಬೇರೆ ವಾಸವಾಗಿದ್ದಾಳಂತೆ. ಎರಡನೇ ಪತಿ ಮನೆಯಲ್ಲಿ ಪೀಡಿತೆ ಬಾಲಕಿ ವಾಸವಾಗಿದ್ದಾಳಂತೆ. ಅಜ್ಜಿ, ಅಜ್ಜನ ಜೊತೆಗಿದ್ದ ಬಾಲಕಿಗೆ ಅಜ್ಜನೇ ವಿಲನ್ ಆಗಿದ್ದಾನೆ.

ಮೊಮ್ಮಗಳು ಮಲಗಿದ್ದಾಗ ಆಕೆ ಕೋಣೆಗೆ ಬಂದ ಅಜ್ಜ, ನನಗೆ ವಯಸ್ಸಾಗಿದೆ. ಈಗ ನಿನಗೆ ನೋವಾಗುವುದಿಲ್ಲ. ನಿನ್ನ ಜೊತೆ ಮಲಗಲು ನನಗೆ ಅವಕಾಶ ನೀಡು ಎಂದಿದ್ದಾನೆ. ಕಳೆದ ಎರಡು ವರ್ಷಗಳಿಂದ ಮೊಮ್ಮಗಳ ಜೊತೆ ಮಲಗುತ್ತಿದ್ದ ಅಜ್ಜ ಆಸೆ ತೀರಿಸಕೊಂಡಿದ್ದಾನೆ. ಬಾಲಕಿಯನ್ನು ಆಶ್ರಯ ಮನೆಗೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...