alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯ ರೂಪದ ಕರು ನೋಡಲು ಮುಗಿಬಿದ್ದ ಜನ

UTTAR PRADESH, INDIA- JUNE, 01, 2017: A calf with a human-like head is kept under a glass box after it died, in Muzaffarnagar in Uttar Pradesh, India. The calf was born with human-like features in a cow shelter in India. Locals and people from nearby villages came to seek its blessing, believing it to be an avatar of the Hindu god Lord Vishnu. The calf died within an hour of its birth Plans are being made to build a temple in memory of the dead calf. Pictures supplied by: Cover Asia Press

ಲಖ್ನೋ: ಉತ್ತರ ಪ್ರದೇಶದ ಮುಜಾಫರ್ ನಗರ ಸಮೀಪದ ಗ್ರಾಮವೊಂದರಲ್ಲಿ ಮನುಷ್ಯನ ಮುಖ, ದನದ ದೇಹವನ್ನು ಹೋಲುವ ವಿಚಿತ್ರ ಕರುವೊಂದು ಜನಿಸಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

ಜನಿಸಿದ ಕೆಲ ಹೊತ್ತಿನಲ್ಲೇ ಕರು ಮೃತಪಟ್ಟಿದ್ದು, ಇದು ವಿಷ್ಣುವಿನ ಅವತಾರ ಎಂದು ಭಾವಿಸಿದ ಜನ ಗಾಜಿನ ಪೆಟ್ಟಿಗೆಯಲ್ಲಿ ಕರುವಿನ ಮೃತದೇಹವನ್ನು ಸಂರಕ್ಷಿಸಿ ಇಟ್ಟಿದ್ದಾರೆ.

ಅಲ್ಲದೇ, ಅದು ದೇವರೆಂದು ಭಾವಿಸಿ, ಪೂಜೆ ಪುನಸ್ಕಾರ ನೆರವೇರಿಸಿದ್ದಾರೆ. ಮಾತ್ರವಲ್ಲ, ಈ ಕರುವಿಗೊಂದು ಗುಡಿಯನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ.

ಈ ವಿಚಿತ್ರ ಕರುವಿನ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡತೊಡಗಿದ್ದು, ಅನೇಕರು ಇದನ್ನು ನೋಡಲು ಆಗಮಿಸತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...