alex Certify
ಕನ್ನಡ ದುನಿಯಾ       Mobile App
       

Kannada Duniya

ಸರಸವಾಡುವಾಗಲೇ ಸಿಕ್ಕಿ ಬಿದ್ದ ಜೋಡಿ

Loving couple holdind on the hands and sunset

ಜೈಪುರ: ಸರಸವಾಡುವಾಗಲೇ ಸಿಕ್ಕಿಬಿದ್ದ ಜೋಡಿಯನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಉದಯ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

20 ವರ್ಷದ ಮಹಿಳೆ ಹಾಗೂ 22 ವರ್ಷದ ಪುರುಷ ಹಲ್ಲೆಗೆ ಒಳಗಾದವರು.ಇವರಿಬ್ಬರು ಲಡಿಯಾ ಕಿ ಖೇಡಿ ಗ್ರಾಮದವರಾಗಿದ್ದು, ಪ್ರೀತಿಸಿದ್ದರು.

ಆದರೆ, ಇಬ್ಬರೂ ಬೇರೆ, ಬೇರೆ ಮದುವೆಯಾಗಿದ್ದು, ಮಹಿಳೆ ಗಂಡನ ಮನೆಯಲ್ಲಿದ್ದಳು. ಮದುವೆಯ ಬಳಿಕವೂ ಇಬ್ಬರ ನಡುವೆ ಅಕ್ರಮ ಸಂಬಂಧ ಮುಂದುವರೆದಿತ್ತು.

ಇತ್ತೀಚೆಗೆ ಊರಿಗೆ ಬಂದಿದ್ದ ಮಹಿಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಪ್ರಿಯಕರನನ್ನು ಕರೆಸಿಕೊಂಡಿದ್ದಾಳೆ. ಇಬ್ಬರೂ ಸರಸವಾಡುವ ಸಂದರ್ಭದಲ್ಲೇ ಪೋಷಕರು ಬಂದಿದ್ದು, ಗ್ರಾಮಸ್ಥರು ಕೂಡ ಸೇರಿಕೊಂಡಿದ್ದಾರೆ. ಇಬ್ಬರನ್ನೂ ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...