alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳಿಗೆ ದೇವಸ್ಥಾನವಾಯ್ತು ಪಾರ್ಕ್

12-1423734514-lovers

ಮಧ್ಯಪ್ರದೇಶದ ಚಿಂದಾವರದಲ್ಲಿ ಎಲ್ಲೆಂದರಲ್ಲಿ ಪ್ರೇಮಿಗಳ ಸುತ್ತಾಟವನ್ನು ನಿಷೇಧಿಸಲಾಗಿದೆ. ‘ನಿರ್ಭಯಾ ಮೊಬೈಲ್’ ಹೆಸರಿನಲ್ಲಿ ಪ್ರೇಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗ್ತಾ ಇದೆ. ಪಾರ್ಕ್, ಸಿನಿಮಾ ಹಾಲ್ ನಲ್ಲಿ ‘ನಿರ್ಭಯಾ ಮೊಬೈಲ್’ ಟೀಂ ಬರುತ್ತೆ ಎಂಬ ಭಯದಲ್ಲಿ ಪ್ರೇಮಿಗಳು ದೇವಸ್ಥಾನವನ್ನು ತಮ್ಮ ಮೀಟಿಂಗ್ ಸ್ಥಳ ಮಾಡಿಕೊಂಡಿದ್ದಾರೆ.

ನಗರದ ಲಕ್ಷ್ಮಿ ನಾರಾಯಣ ಮಂದಿರಕ್ಕೆ ‘ನಿರ್ಭಯಾ ಟೀಂ’ ಬಂದಾಗ ಅಲ್ಲಿನ ಸ್ಥಿತಿ ನೋಡಿ ತಂಡ ಕಂಗಾಲಾಗಿದೆ. ದೇವಸ್ಥಾನದಲ್ಲಿ ಪ್ರೀತಿ ಮಾತುಕತೆಯಲ್ಲಿ ತಲ್ಲೀನರಾಗಿದ್ದ ಮೂರು ಜೋಡಿಯನ್ನು ಟೀಂ ಹಿಡಿದಿದೆ. ಮಹಿಳಾ ಕಾಲೇಜಿನ ಮೂವರು ಹುಡುಗಿಯರು ಪ್ರೇಮಿಗಳ ಜೊತೆ ಸಿಕ್ಕಿಬಿದ್ದಿದ್ದಾರೆ. ತಕ್ಷಣ ತಂಡ ಹುಡುಗಿಯ ಮನೆಯವರಿಗೆ ಕರೆ ಮಾಡಿ ತಿಳಿಸಿದೆ. ಜೊತೆಗೆ ಹುಡುಗರಿಗೆ ಸಣ್ಣ ಶಿಕ್ಷೆ ನೀಡಿ, ಎಚ್ಚರಿಕೆ ನೀಡಿ ಕಳುಹಿಸಿದೆ.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...