alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಹೋರ್ ಗೂ ಕಾಣುತ್ತೆ ದೇಶದ ಅತಿದೊಡ್ಡ ಧ್ವಜ

tric-atari

ಅಮೃತಸರ್: ಭಾರತದ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಭಾನುವಾರ ಲೋಕಾರ್ಪಣೆ ಮಾಡಲಾಗಿದೆ.

ಭಾರತ -ಪಾಕಿಸ್ತಾನ ನಡುವಿನ ಅಂತರರಾಷ್ಟ್ರೀಯ ಗಡಿಯ ಅಟ್ಟಾರಿ ಪ್ರಾಂತ್ಯದಲ್ಲಿ ಇದನ್ನು ನಿರ್ಮಿಸಿದ್ದು, ಲಾಹೋರ್ ವರೆಗೂ ತ್ರಿವರ್ಣ ಧ್ವಜ ಕಾಣಲಿದೆ.

ಅಮೃತಸರ್ ಅಭಿವೃದ್ಧಿ ಸಮಿತಿ ವತಿಯಿಂದ 3.5 ಕೋಟಿ ರೂ ವೆಚ್ಛದಲ್ಲಿ ದೇಶದಲ್ಲಿಯೇ ಅತಿದೊಡ್ಡದಾದ ಈ ತ್ರಿವರ್ಣ ಧ್ವಜವನ್ನು ಅಟ್ಟಾರಿಯ ಅಂತರರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಲಾಗಿದೆ.

360 ಅಡಿ ಎತ್ತರದ ಧ್ವಜಸ್ತಂಭ ಇದಾಗಿದ್ದು, 120 X 80 ಅಡಿ ಅಳತೆಯ ರಾಷ್ಟ್ರಧ್ವಜ ಹಾರಾಡುತ್ತಿದೆ. ಸಚಿವ ಅನಿಲ್ ಜೋಶಿ ಇದನ್ನು ಉದ್ಘಾಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...