alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಬಯಲಾಯ್ತು ಶಿವಸೇನಾ ಮುಖಂಡನ ಮರ್ಡರ್ ಮಿಸ್ಟ್ರಿ

ಮಹಾರಾಷ್ಟ್ರದ ಶಹಾಪುರದ ಶಿವಸೇನಾ ಮುಖಂಡ ಶೈಲೇಶ್ ನಿಮ್ಸೆ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಾದ ಆತನ ಪತ್ನಿ 34 ವರ್ಷದ ಸಾಕ್ಷಿ ಅಲಿಯಾಸ್ ವೈಶಾಲಿ ಹಾಗೂ ಸುಫಾರಿ ಕೊಲೆಗಾರ 32 ವರ್ಷದ ಪ್ರಮೋದ್ ಲೂಟೆ ಎಂಬುವವರನ್ನು ಬಂಧಿಸಿದ್ದಾರೆ.

ಕಳೆದ 5 ದಿನಗಳ ಹಿಂದೆ ಗಣೇಶಪುರಿ ಎಂಬಲ್ಲಿ ಶೈಲೇಶ್ ಅರ್ಧಸುಟ್ಟ ಮೃತದೇಹ ಪತ್ತೆಯಾಗಿತ್ತು. ಶೈಲೇಶ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿರುವುದು ಪತ್ನಿ ಸಾಕ್ಷಿಗೆ ತಿಳಿದ ಬಳಿಕ ಕೋಪಗೊಂಡಿದ್ದ ಆಕೆ ಸುಫಾರಿ ಕಿಲ್ಲರ್ ಪ್ರಮೋದ್ ಲೂಟೆಗೆ ಹೇಳಿ ಪತಿಯನ್ನೇ ಕೊಲೆ ಮಾಡಿಸಿದ್ದಳು. ಅಲ್ಲದೇ ಈ ಕೆಲಸಕ್ಕೆ ಆಕೆ ಪ್ರಮೋದ್ ಗೆ 1.50 ಲಕ್ಷ ರೂ. ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...