alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ವಿವಾದದಲ್ಲಿ ಸನ್ಯಾಸಿನಿ ಸೋಫಿಯಾ

sofia

ನಟಿ ಹಾಗೂ ಮಾಡೆಲ್ ಸೋಫಿಯಾ ಹಯಾತ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಾನೇ ಇದ್ದಾಳೆ. ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿ ಸನ್ಯಾಸಿನಿಯೆಂದು ಘೋಷಿಸಿಕೊಂಡಿರೋ ಸೋಫಿಯಾ, ಇದೀಗ ಪಾದಗಳ ಮೇಲೆ ಸ್ವಸ್ಥಿಕ್ ಹಚ್ಚೆ ಹಾಕಿಸಿಕೊಂಡು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

feet

ಸ್ವಸ್ಥಿಕ್, ಮಂಗಳಕರ ಚಿಹ್ನೆ, ಗಣೇಶನ ಲಾಂಛನವೂ ಹೌದು. ಅದನ್ನು ಪಾದಗಳ ಮೇಲೆ ಹಾಕಿಸಿಕೊಳ್ಳುವ ಮೂಲಕ ಸೋಫಿಯಾ ಹಿಂದುಗಳು ಮತ್ತು ಬೌದ್ಧರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾಳೆ ಅಂತಾ ಎಲ್ಲರೂ ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ದೇವರನ್ನು ಅವಮಾನಿಸುವುದು ಫ್ಯಾಷನ್ ಆಗಿಬಿಟ್ಟಿದೆ ಅಂತಾ ಕೆಲವರು ಕಿಡಿಕಾರಿದ್ದಾರೆ. ಪಾದಗಳ ಮೇಲೆ ಸ್ವಸ್ಥಿಕ್ ಟ್ಯಾಟೂ ಹಾಕಿಸಿಕೊಂಡಿರೋ ಸೋಫಿಯಾ, ಆ ಫೋಟೋಗಳನ್ನೆಲ್ಲ ಸಾಮಾಜಿಕ ತಾಣ ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...