alex Certify
ಕನ್ನಡ ದುನಿಯಾ       Mobile App
       

Kannada Duniya

ತಿಂಗಳ ಬಾಡಿಗೆ 35 ರೂ. ಪಾವತಿಸಲಾಗದೆ ತೆರವು ಮಾಡಬೇಕಾಗಿದೆ ಕಾಂಗ್ರೆಸ್ ಕಚೇರಿ…!

ತಿಂಗಳಿಗೆ ಕೇವಲ 35 ರೂ. ಗಳನ್ನು ಪಾವತಿಸಲಾಗದೆ ಅಲಹಾಬಾದ್ ನ ಕಾಂಗ್ರೆಸ್ ಕಚೇರಿ ಈಗ ತೆರವು ಮಾಡಬೇಕಾದ ಹಂತ ತಲುಪಿದೆ.

ಮೂರು ಸಾವಿರ ಚದರಡಿ ವಿಸ್ತೀರ್ಣದ ಕಾಂಗ್ರೆಸ್ ಕಚೇರಿ ಅಲಹಾಬಾದ್ ನ ಜನನಿಬಿಡ ಪ್ರದೇಶದಲ್ಲಿದ್ದು, ಈ ಹಿಂದೆ ಪಿ.ಡಿ. ಟಂಡನ್, ಕಮಲಾ ನೆಹರು ಹಾಗೂ ಇಂದಿರಾಗಾಂಧಿ ಅವರಂತಹ ಮಹಾನ್ ನಾಯಕರು ಇಲ್ಲಿ ಸಭೆ ನಡೆಸಿದ್ದರು.

ಹಲವು ವರ್ಷಗಳಿಂದ ಕಾಂಗ್ರೆಸ್ ಕಚೇರಿಯ ಬಾಡಿಗೆಯನ್ನು ಪಾವತಿಸಿಲ್ಲವೆಂದು ಹೇಳಲಾಗಿದ್ದು, ಈ ಮೊತ್ತ ಈಗ ಐವತ್ತು ಸಾವಿರ ರೂ. ತಲುಪಿದೆ. ಕಟ್ಟಡದ ಮಾಲೀಕ ಬಾಕಿ ಮೊತ್ತವನ್ನು ಪಾವತಿಸಿ, ಇಲ್ಲದಿದ್ದರೆ ಕಟ್ಟಡ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...