alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ. ನಾಣ್ಯದ ಕುರಿತ ಗೊಂದಲಕ್ಕೆ ಇಲ್ಲಿದೆ ಉತ್ತರ

coinಕೆಲ ವಾರಗಳ ಹಿಂದಷ್ಟೆ 10 ರೂಪಾಯಿ ನಾಣ್ಯವನ್ನು ಆರ್ ಬಿ ಐ ಅಮಾನ್ಯ ಮಾಡಿದೆ ಎಂಬ ಸುದ್ದಿ ಹರಡಿತ್ತು. ಅಂಗಡಿ ಮಾಲೀಕರು, ಗ್ರಾಹಕರು ಮತ್ತು ವ್ಯಾಪಾರಿಗಳಲ್ಲಿ ಈ ವಿಚಾರ ಭಾರೀ ಗೊಂದಲ ಮೂಡಿಸಿದೆ.

ಹಲವೆಡೆ ಸಾರ್ವಜನಿಕರು 10 ರೂಪಾಯಿ ನಾಣ್ಯವನ್ನು ಎಕ್ಸ್ ಚೇಂಜ್ ಮಾಡಿಸಿಕೊಳ್ಳಲು ಬ್ಯಾಂಕ್ ಗಳಿಗೆ ಮನವಿ ಮಾಡಿದ್ದರು. ಆರ್ ಬಿ ಐ 10 ರೂ. ನಾಣ್ಯವನ್ನು ಅಮಾನ್ಯ ಮಾಡಿದೆ ಎಂಬ ಸುದ್ದಿ ವಾಟ್ಸಾಪ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡಿದ್ರಿಂದ, ಈ ರೀತಿಯ ಗೊಂದಲ ಸೃಷ್ಟಿಯಾಗಿತ್ತು. ಬ್ಯಾಂಕ್ ಗಳ ಮಾಹಿತಿ ಪ್ರಕಾರ ಆರ್ ಬಿ ಐ ಅಂಥ ಯಾವುದೇ ಪ್ರಕಟಣೆ ಹೊರಡಿಸಿಲ್ಲ.

10 ರೂಪಾಯಿ ನಾಣ್ಯವನ್ನು ಅಮಾನ್ಯ ಮಾಡಿಲ್ಲ. ಹಾಗಾಗಿ 10 ರೂಪಾಯಿ ನಾಣ್ಯವನ್ನು ಯಾವುದೇ ಗೊಂದಲವಿಲ್ಲದೆ ಬಳಸಬಹುದು. ಆರ್ ಬಿ ಐ ಬಗ್ಗೆ ಇಂತಹ ಊಹಾಪೋಹ ಹುಟ್ಟುಹಾಕಿದ್ರೆ ಅಂತವರ ವಿರುದ್ಧ ಪ್ರಕರಣ ದಾಖಲಾಗುತ್ತೆ, ಹಾಗಾಗಿ ಬಿ ಕೇರ್ ಫುಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...