alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ವ್ಯವಸ್ಥೆ ಬಗ್ಗೆ ಹಾಸ್ಯ ಮಾಡಿದ್ದೇ ತಪ್ಪಾಯ್ತು…!

ಈ ಹಿಂದೆ ಕೆಲ ಧರ್ಮದ ವ್ಯಕ್ತಿಗಳ ಬಗ್ಗೆ ಜೋಕ್ ಮಾಡಿದ್ದ ಕಾಮಿಡಿಯನ್ ಕುಣಾಲ್ ಕಮ್ರಾ ಎಲ್ಲರ ಕೆಂಗಣ್ಣಿಗೆ ತುತ್ತಾಗಿದ್ದರು. ನಂತರ ತಮ್ಮ ಟ್ವಿಟ್ಟರ್ ಖಾತೆಯನ್ನೇ ಡಿಲೀಟ್ ಮಾಡಿದ್ದರು. ಇದೀಗ ಕುಣಾಲ್ ರ ಫೇಸ್ಬುಕ್ ಪೋಸ್ಟ್ ಒಂದು ಚರ್ಚೆಗೆ ಗ್ರಾಸವಾಗಿದೆ.

ರಾಜಕೀಯ ಹಾಗೂ ಸರ್ಕಾರದ ಬಗ್ಗೆ ಕುಣಾಲ್ ಹಾಸ್ಯ ಮಾಡಿದ್ದರು. ಇದರಿಂದ ಅವರಿಗೆ ಜೀವ ಬೆದರಿಕೆಗಳು ಕೂಡ ಬಂದಿದ್ದವು. ಈಗ ಅಪಾರ್ಟ್ಮೆಂಟ್ ಖಾಲಿ ಮಾಡುವಂತೆ ಮನೆ ಮಾಲಕಿ ವಾರ್ನ್ ಮಾಡಿದ್ದಾಳಂತೆ. ಮನೆ ಮಾಲಕಿ ಹಾಗೂ ತಮ್ಮ ನಡುವಣ ವಾಟ್ಸಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ಕುಣಾಲ್ ಶೇರ್ ಮಾಡಿದ್ದಾರೆ.

ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಚ್ 1ರೊಳಗೆ ಮನೆ ಖಾಲಿ ಮಾಡುವಂತೆ ಮಾಲಕಿ ಕುಣಾಲ್ ಗೆ ಗಡುವು ನೀಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಅವರ ಬಗ್ಗೆ ಮಿಮಿಕ್ರಿ ಮಾಡಿದ್ದ ಶ್ಯಾಮ್ ರಂಗೀಲಾ, ಟ್ರೋಲ್ ಗೆ ತುತ್ತಾಗಿದ್ದರು.

Younger Comedians,I don't have any comedy advice for you. I just wanted to share a few things that I have…

Posted by Kunal Kamra on Wednesday, January 24, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...