alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಲಿಫ್ಟ್ ಚಲಿಸಲು ಬೇಕಿಲ್ಲ ಕರೆಂಟ್…!

ತಮಿಳುನಾಡಿನ ಕೊಯಮತ್ತೂರಿನ ನಿವೃತ್ತ ಪ್ರಾಧ್ಯಾಪಕರೊಬ್ಬರು ಗಾಳಿಯ ಒತ್ತಡದಿಂದ ಚಲಿಸುವ ಲಿಫ್ಟ್ ಒಂದನ್ನು ತಯಾರಿಸಿದ್ದಾರೆ.

ಹೌದು….ಆಶ್ಚರ್ಯವಾದರೂ ಇದು ನಿಜ. ಈ ಲಿಫ್ಟ್ 200 ಕೆಜಿ ತೂಕ ತಡೆಯಬಲ್ಲದು ಹಾಗೆಯೇ 2 ಫ್ಲೋರ್ ಚಲಿಸಬಲ್ಲದು. ಅಲ್ಲದೇ ಈ ಲಿಫ್ಟ್ ಚಲಿಸೋಕೆ ವಿದ್ಯುತ್ ಬೇಕಾಗೇ ಇಲ್ಲ. ಗಾಳಿಯ ಒತ್ತಡದಿಂದಲೇ ಇದು ಚಲಿಸುತ್ತೆ.

ನಿವೃತ್ತ ಪ್ರಾಧ್ಯಾಪಕ ಡಾ. ವಿಜಯನ್ ಎಂಬುವವರೇ ಈ ಆವಿಷ್ಕಾರ ಮಾಡಿದವರು. ಇದನ್ನು ಡಿಸೈನ್ ಮಾಡೋಕೆ ಇವರು ತೆಗೆದುಕೊಂಡ ಸಮಯ ಕೇವಲ 6 ತಿಂಗಳು. ಪುಟ್ಟ ಕಟ್ಟಡಗಳಿಗೆ ಇದು ಫಿಟ್ ಆಗುತ್ತೆ. ಜೊತೆಗೆ ವೃದ್ಧರು, ಕೆಲಸಗಾರರು, ಭಾರವಾದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಇದು ಸಹಕಾರಿ ಎನ್ನುತ್ತಾರೆ ಡಾ. ವಿಜಯನ್

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...