alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಮೊಬೈಲ್ ನಲ್ಲಿ ಟೀಚರ್ ವಿಡಿಯೋ ಮಾಡಿದ…!?

ಗ್ರೇಟರ್ ನೋಯ್ಡಾದ ದಾದ್ರಿ ಪ್ರದೇಶದಲ್ಲಿ ವಿದ್ಯಾರ್ಥಿಯೊಬ್ಬನ ಕೆಲಸ ಚರ್ಚೆಗೆ ಕಾರಣವಾಗಿದೆ. ತಾಯಿ ಮೊಬೈಲ್ ಕಾಲೇಜಿಗೆ ತಂದ 12 ನೇ ತರಗತಿ ವಿದ್ಯಾರ್ಥಿ, ಕದ್ದು-ಮುಚ್ಚಿ ಟೀಚರ್ ವಿಡಿಯೋ ಮಾಡಿದ್ದಾನೆ. ಸಿಕ್ಕಿಬಿದ್ದ ನಂತ್ರ ವಿಷ್ಯ ಪಾಲಕರ ಕಿವಿಗೆ ಮುಟ್ಟಿದೆ. ಆದ್ರೆ ಮುಂದೆ ವಿದ್ಯಾರ್ಥಿ ಮಾಡಿದ ಕೆಲಸ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.

ವಿದ್ಯಾರ್ಥಿ ಮೊಬೈಲ್ ನಲ್ಲಿ ಟೀಚರ್ ವಿಡಿಯೋ ಮಾಡ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ. ವಿಷ್ಯ ಪ್ರಾಂಶುಪಾಲರು ಹಾಗೂ ಪಾಲಕರ ಕಿವಿಗೆ ಮುಟ್ಟಿದೆ. ವಿದ್ಯಾರ್ಥಿ ಅಜ್ಜ ಕಾಲೇಜಿಗೆ ಬಂದಿದ್ದಾನೆ. ಎಲ್ಲರ ಸಮ್ಮುಖದಲ್ಲಿಯೇ ವಿದ್ಯಾರ್ಥಿಗೆ ಹೊಡೆದ ಅಜ್ಜ ಮನೆಗೆ ಬಾ ನೋಡಿಕೊಳ್ತೇವೆ ಎಂದಿದ್ದಾನೆ.

ಇದ್ರಿಂದ ಭಯಗೊಂಡ ವಿದ್ಯಾರ್ಥಿ ತಡರಾತ್ರಿಯಾದ್ರೂ ಮನೆಗೆ ಹೋಗಲಿಲ್ಲ. ಇದ್ರಿಂದ ಕುಟುಂಬಸ್ಥರು, ಶಾಲೆ ಸಿಬ್ಬಂದಿ ಕಂಗಾಲಾಗಿದ್ದಾರೆ. ತಡರಾತ್ರಿ ಶಿಕ್ಷಕಿಗೆ ಕರೆ ಮಾಡಿ ಕ್ಷಮೆ ಕೋರಿದ ವಿದ್ಯಾರ್ಥಿ, ಸ್ನೇಹಿತರ ಮನೆಯಲ್ಲಿದ್ದೆ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...