alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷರಿಗೆ ಹೊಡೆದು ಬಟ್ಟೆ ಬಿಚ್ಚಿದ್ಲು ಮಹಿಳೆ..ಪತಿ ಮಾಡ್ತಿದ್ದ ವಿಡಿಯೋ

ಉತ್ತರ ಪ್ರದೇಶದ ಕಚಹರಿಯ ವಿಡಿಯೋ ಒಂದು ವೈರಲ್ ಆಗಿದೆ. ಮಹಿಳೆಯೊಬ್ಬಳು ಇಬ್ಬರು ಪುರುಷರ ಮೇಲೆ ಹಲ್ಲೆ ನಡೆಸಿದ್ದಾಳೆ. ಪುರುಷರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾಳೆ.

ಘಟನೆ ಶುಕ್ರವಾರ ನಡೆದಿದೆ. ಕಚಹರಿಯಲ್ಲಿ ಇಬ್ಬರು ಪುರುಷರಿಗೆ ಏಕಾಏಕಿ ಹೊಡೆಯಲು ಶುರು ಮಾಡಿದ್ದಾಳೆ ಮಹಿಳೆ. ಅವ್ರ ಬಟ್ಟೆ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಆಕೆ ಪತಿ ಅಲ್ಲಿಯೇ ಇದ್ದ. ಪತ್ನಿಗೆ ಸಹಾಯ ಮಾಡುವ ಬದಲು ಆತ ಮೊಬೈಲ್ ನಲ್ಲಿ ಘಟನೆಯ ವಿಡಿಯೋ ಮಾಡ್ತಿದ್ದ.

ಒದೆ ತಿಂದ ಪುರುಷರು ಮಹಿಳೆಗೆ ಕಿರುಕುಳ ನೀಡಿದ್ದರು ಎನ್ನಲಾಗಿದೆ.ಮಾಧ್ಯಮದವರು ಕೂಡ ವಿಡಿಯೋ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿ  ಕೆಳಗೆ ಬೀಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...