alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಬೆತ್ತಲಾಗಿ ಕಾರು ಓಡಿಸಿದ

ಮೀರತ್ ನಲ್ಲಿ ಚೀನಾ ನಾಗರಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಬೆತ್ತಲಾಗಿ ಕಾರು ಚಲಾಯಿಸುತ್ತಿದ್ದನಂತೆ. ಘಟನೆಗೆ ಸಂಬಂಧಿಸಿದಂತೆ ಎಸ್ಯುವಿ ಕಾರಿನಲ್ಲಿದ್ದ ಇನ್ನೊಬ್ಬ ಚೀನಾ ನಾಗರೀಕನನ್ನೂ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಪಾರ್ಟಿ ಮುಗಿಸಿ ಬರ್ತಿರುವಾಗ ಘಟನೆ ನಡೆದಿದೆ. ಎರಡು ವಾಹನಕ್ಕೆ ಎಸ್ಯುವಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಎಸ್ಯುವಿ ಕಾರಿನಲ್ಲಿದ್ದ ಚೀನಾ ನಾಗರೀಕರು ಚೀನಾ ಕಂಪನಿಯೊಂದರ ಗುಣಮಟ್ಟ ಪರೀಕ್ಷೆ ತಜ್ಞರಾಗಿದ್ದಾರೆ. ಮಾಂಸ ಮಾರಾಟ ಕಂಪನಿಯೊಂದರ ಗುಣಮಟ್ಟ ಪರೀಕ್ಷೆಗೆ ಆಗಾಗ ಬರ್ತಿರುತ್ತಾರಂತೆ.

ಭಾರತದಲ್ಲಿ ತಯಾರಿಸಿದ್ದ ಬಿಯರನ್ನು ಹೆಚ್ಚು ಸೇವನೆ ಮಾಡಿದ್ದೆವು. ಇದ್ರಿಂದ ನಿಯಂತ್ರಣ ತಪ್ಪಿ ಬಟ್ಟೆ ಬಿಚ್ಚಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...