alex Certify
ಕನ್ನಡ ದುನಿಯಾ       Mobile App
       

Kannada Duniya

ಆರು ರಾಜ್ಯಗಳಲ್ಲಿ ನಿರ್ಮಾಣವಾಗಲಿದೆ ಅಗ್ಗದ ಮನೆ

house_lborv9y

ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಮನೆ ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆರು ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳು ನಿರ್ಮಾಣವಾಗಲಿವೆ. 5,773 ಕೋಟಿ ವೆಚ್ಛದಲ್ಲಿ ಒಂದು ಲಕ್ಷ 17 ಸಾವಿರ 814 ಮನೆಗಳು ತಲೆ ಎತ್ತಲಿವೆ.

ಮಧ್ಯಪ್ರದೇಶದ 43 ನಗರಗಳಲ್ಲಿ 27,475 ಮನೆ ನಿರ್ಮಾಣವಾಗಲಿದೆ. ಇದ್ರ ಜೊತೆಗೆ ರಾಜ್ಯದಲ್ಲಿ ಒಟ್ಟು 20,936 ಮನೆಗಳು ಕೈಗೆಟಕುವ ದರದಲ್ಲಿ ಬಡವರಿಗೆ ಸಿಗಲಿವೆ. ಬಿಹಾರದ 31 ನಗರಗಳಲ್ಲಿ 25, 221 ವಸತಿ ನಿರ್ಮಾಣವಾಗಲಿದೆ. ರಾಜ್ಯದಲ್ಲಿ ಒಟ್ಟು 88, 254 ಮನೆ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ.

ಇನ್ನು ಜಾರ್ಖಂಡ್ ನ 36 ನಗರಗಳಲ್ಲಿ 20,099 ಮನೆ ಹಾಗೂ ಒಡಿಶಾದಲ್ಲಿ 2.115 ಮನೆ ನಿರ್ಮಾಣವಾಗಲಿದೆ. ಕರ್ನಾಟಕದಲ್ಲಿ 31, 424 ಹಾಗೂ ಕೇರಳದಲ್ಲಿ 11.480 ಕೈಗೆಟಕುವ ಮನೆ ತಲೆ ಎತ್ತಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...