alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಾಯ್ ಪೀಲೋ’ ಆಂಟಿಗೆ ನೆಟ್ಟಿಗರು ಫುಲ್ ಫಿದಾ

ಸಾಮಾಜಿಕ ಜಾಲತಾಣಗಳು ಕೆಲವರನ್ನು ರಾತ್ರೋರಾತ್ರಿ ಸ್ಟಾರ್ ಗಳನ್ನಾಗಿ ಮಾಡಿಬಿಡುತ್ತವೆ. ಇದಕ್ಕೆ ಹಲವಾರು ನಿದರ್ಶನಗಳಿದ್ದು, ಸಂಬಂಧಿಕರ ವಿವಾಹ ಸಮಾರಂಭದಲ್ಲಿ ನಟ ಗೋವಿಂದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದ ಡಬ್ಬು ಅಂಕಲ್ ಡಾನ್ಸ್ ವಿಡಿಯೋ ಇದಕ್ಕೆ ತಾಜಾ ಉದಾಹರಣೆ.

ಡಬ್ಬು ಅಂಕಲ್ ರೀತಿಯಲ್ಲಿಯೇ ಈಗ ‘ಚಾಯ್ ಪೀಲೋ’ ಆಂಟಿ ಫೇಮಸ್ ಆಗಿದ್ದು, ಅಂತರಾಷ್ಟ್ರೀಯ ಮಟ್ಟಕ್ಕೂ ಇವರ ಖ್ಯಾತಿ ಹಬ್ಬಿದೆ. ಸೋಮವತ್ ಮಹ್ವಾರ್ ಎಂಬ ಈ ಆಂಟಿ ವಿಶಿಷ್ಟ ಶೈಲಿಯಲ್ಲಿ ‘ಹಲೋ ಫ್ರಾಂಡ್ಸ್….ಚಾಯ್ ಪೀಲೋ…. ಗರಂ ಹೈ’ ಎಂದು ಹೇಳಿದ್ದು, ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

‘ಚಾಯ್ ಪೀಲೋ’ ಆಂಟಿಯನ್ನು ಅನುಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ಅಪ್ಲೋಡ್ ಆಗಿದ್ದರೂ ಆಂಟಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಾಗಿಲ್ಲ.

ಇದೀಗ ‘ಚಾಯ್ ಪೀಲೋ’ ಆಂಟಿಯ ವಿಡಿಯೋಗೆ ಫಿದಾ ಆಗಿರುವ ಅಮೆರಿಕಾದ ಬೆನ್ ಸ್ಟೆರ್ನ್ ಎಂಬವರು ಇದೇ ಮಾದರಿಯಲ್ಲಿ ತಮ್ಮ ವಿಡಿಯೊವನ್ನು ಅಪ್ ಲೋಡ್ ಮಾಡಿದ್ದು, ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...