alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ನೀರಿನಲ್ಲೂ ಸಂಚರಿಸಲಿದೆ ರೈಲು

ಮಳೆಗಾಲ ಶುರುವಾಯ್ತೆಂದ್ರೆ ತಲೆನೋವು ಶುರುವಾದಂತೆ. ಮುಂಬೈ ಲೋಕಲ್ ಟ್ರೈನ್ ಸೇರಿದಂತೆ ಮಳೆ ನೀರು ಹಳಿ ಮೇಲೆ ಬಂದ ಕಾರಣಕ್ಕೆ ಅನೇಕ ರೈಲುಗಳ ಸಂಚಾರ ಸ್ಥಗಿತಗೊಳ್ಳುತ್ತದೆ. ಇದು ಲಕ್ಷಾಂತರ ಪ್ರಯಾಣಿಕರು ಪರದಾಡಲು ಕಾರಣವಾಗುತ್ತದೆ. ಆದ್ರೆ ಇನ್ಮುಂದೆ ಈ ಸಮಸ್ಯೆ ಇರೋದಿಲ್ಲ. ಹಳಿ ಮೇಲೆ ನೀರಿದ್ರೂ ರೈಲು ಸರಾಗವಾಗಿ ಸಂಚರಿಸಲಿದೆ.

ಯಸ್, ಕೇಂದ್ರ ರೈಲ್ವೆ ಅತ್ಯಾಧುನಿಕ ವಾಟರ್ ಪ್ರೂಫ್ ಲೊಕೊಮೊಟಿವ್ ಇಂಜಿನ್ ತಯಾರಿಸಿದೆ. ಇದು 12 ಇಂಚು ನೀರಿನಲ್ಲೂ ಸಂಚರಿಸಲಿದೆ. ಸಾಮಾನ್ಯವಾಗಿ ನಾಲ್ಕು ಇಂಚು ನೀರಿದ್ರೆ ರೈಲು ಸಂಚರಿಸೋದಿಲ್ಲ. ಆದ್ರೆ ಇನ್ಮುಂದೆ ಈ ಸಮಸ್ಯೆ ಕಾಡೋದಿಲ್ಲ.

ಕಳೆದ ಕೆಲ ವರ್ಷಗಳಿಂದ ಭಾರತದ ಕೆಲ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗ್ತಿದೆ. ಇದ್ರಿಂದ ಮುಂಬೈ ಸೇರಿದಂತೆ ಅನೇಕ ಕಡೆ ಸಂಚರಿಸುವ ರೈಲಿಗೆ ಅಡ್ಡಿಯುಂಟಾಗ್ತಿದೆ. ಹಾಗಾಗಿ ವಾಟರ್ ಪ್ರೂಫ್ ಲೊಕೊಮೊಟಿವ್ ಇಂಜಿನ್ ತಯಾರಿಸಿದ್ದೇವೆಂದು ಕೇಂದ್ರ ರೈಲ್ವೇ ಮುಖ್ಯಸ್ಥ ಪ್ರೊ ಸುನೀಲ್ ಹೇಳಿದ್ದಾರೆ. ಅಗತ್ಯ ಬಿದ್ದಾಗ ಇದನ್ನು ಟ್ರ್ಯಾಕ್ ಗೆ ಇಳಿಸುವುದಾಗಿ ಅವ್ರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...