alex Certify
ಕನ್ನಡ ದುನಿಯಾ       Mobile App
       

Kannada Duniya

ನೋವಿನಲ್ಲೂ ಛಲ ಬಿಡದೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ

ಸಿ ಬಿಎಸ್ ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ನಾಲ್ವರು ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿಂಗಡಿಸಲ್ಪಟ್ಟ ಸಬಲರ ಕೆಟಗರಿಯಲ್ಲಿ ಇಬ್ಬರು ಪ್ರಥಮ ಸ್ಥಾನ ಪಡೆದಿದ್ದಾರೆ. 500 ಅಂಕಕ್ಕೆ ವಿದ್ಯಾರ್ಥಿಗಳು 489 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಪ್ರಥಮ ಸ್ಥಾನ ಪಡೆದವರಲ್ಲಿ ಅನುಷ್ಕಾ ಕೂಡ ಒಬ್ಬಳು. ತುಂಬಾ ಕಷ್ಟಪಟ್ಟು ಅನುಷ್ಕಾ ಈ ಸ್ಥಾನಕ್ಕೇರಿದ್ದಾಳೆ. ಆಕೆ ಕಥೆ ಕೇಳಿದ್ರೆ ಮನಕರಗುತ್ತದೆ.

ಚಿಕ್ಕ ವಯಸ್ಸಿನಲ್ಲಿಯೇ ವಿಕಲಾಂಗ ಶರೀರದಿಂದಾಗಿ ಶಿಕ್ಷಣ ಹಾಗೂ ಸಾಮಾಜದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತಂತೆ. ದೈಹಿಕ ಸಮಸ್ಯೆಯಿಂದ ಬಳಲುತ್ತಿರುವ ಅನುಷ್ಕಾ ನಿಮ್ಮ ಆಲೋಚನೆಯನ್ನು ಬದಲಿಸಿ. ಮನಸ್ಸಿದ್ರೆ ಏನು ಬೇಕಾದ್ರೂ ಸಾಧನೆ ಮಾಡಬಹುದೆಂದು ಸಮಾಜಕ್ಕೆ ಹೇಳಿದ್ದಾಳೆ.

ಅನುಷ್ಕಾಗೆ ಭಾರತದಲ್ಲಿ ಚಿಕಿತ್ಸೆ ಸಿಗೋದಿಲ್ಲ. ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೋಗಬೇಕು. ಚಿಕಿತ್ಸಾ ವೆಚ್ಚ ಕೂಡ ಜಾಸ್ತಿ. ಅನುಷ್ಕಾ ಚಿಕಿತ್ಸೆಗೆ 7 ಲಕ್ಷ 50 ಸಾವಿರ ಡಾಲರ್ ಖರ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಜುಲೈ 28,2017ರಲ್ಲಿಯೇ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವ ಅನುಷ್ಕಾ ಚಿಕಿತ್ಸೆಗೆ ನೆರವಾಗುವಂತೆ ಮನವಿ ಮಾಡಿದ್ದಾಳೆ. ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...