alex Certify
ಕನ್ನಡ ದುನಿಯಾ       Mobile App
       

Kannada Duniya

ಬಿರಿಯಾನಿಯಲ್ಲಿ ಬೆಕ್ಕಿನ ಮಾಂಸ…!

ತಮಿಳುನಾಡಿನ ತಿರುಮುಲ್ಲೈವಯಲ್ನಲ್ಲಿ 12ಕ್ಕೂ ಹೆಚ್ಚು ಬೆಕ್ಕುಗಳನ್ನು ರಕ್ಷಣೆ ಮಾಡಲಾಗಿದೆ. ಬೆಕ್ಕಿನ ಮಾಂಸವನ್ನು ಬಿರಿಯಾನಿಗೆ ಬಳಸಲಾಗ್ತಾಯಿತ್ತು. ಬೆಕ್ಕಿನ ಮಾಂಸ ಮಾರಾಟ ದಂಧೆ ನಡೆಸುತ್ತಿದ್ದ ಸ್ಥಳೀಯ ಬುಡಕಟ್ಟು ಜನಾಂಗದವರ ಬಳಿಯಿದ್ದ ಬೆಕ್ಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೊಡ್ಡ ಚೀಲದಲ್ಲಿ ಬೆಕ್ಕುಗಳು ಸಿಕ್ಕಿವೆ. ಮೂರು ಬೆಕ್ಕು ಚೀಲದಲ್ಲಿಯೇ ಸಾವನ್ನಪ್ಪಿತ್ತು. ಬೆಕ್ಕಿನ ಮಾಂಸ ಮಾರಾಟ ಮಾಡ್ತಿದ್ದ ಜನರನ್ನು ವಶಕ್ಕೆ ಪಡೆದ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ. ಗುಪ್ತಚರ ತಂಡದ ಮೂಲಕ ಪೊಲೀಸರು ತನಿಖೆ ನಡೆಸಿದ್ದರು. ಒಂದು ವಾರದ ನಂತ್ರ ಬೆಕ್ಕು ಮಾಂಸ ಮಾರಾಟ ಜಾಲವನ್ನು ಪೊಲೀಸ್ ಬಂಧಿಸಿದ್ರು.

ಬೆಕ್ಕುಗಳು ಕಣ್ಮರೆಯಾಗಿವೆ ಎಂದು ಸ್ಥಳೀಯರಿಂದ ಅನೇಕ ದೂರುಗಳು ದಾಖಲಾಗಿದ್ದವು. ವಶಕ್ಕೆ ಪಡೆದ ಅನಾರೋಗ್ಯ ಬೆಕ್ಕುಗಳನ್ನು ರಕ್ಷಣಾ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...