alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹಕ್ಕೆ ಕೊಚ್ಚಿ ಹೋದ ಕಾರು: ಕುಟುಂಬದ ಮೂವರ ಸಾವು

ಡೆಹ್ರಾಡೂನ್‌: ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದ ಬಳಿಯ ನದಿ ಪ್ರವಾಹಕ್ಕೆ ಒಂದೇ ಕುಟುಂಬದ ಮೂವರು ಕಾರು ಸಮೇತ ಕೊಚ್ಚಿ ಹೋಗಿದ್ದಾರೆ.

ಪೌಡಿ ಬೈಂಜಾರೋದಲ್ಲಿನ ಮೂಲ ಗ್ರಾಮಕ್ಕೆ ತೆರಳಿದ್ದ ಕುಟುಂಬ, ಸೋಮವಾರ ದೆಹಲಿಗೆ ವಾಪಾಸ್ಸಾಗುವ ವೇಳೆ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ನಾಲ್ಕು ಮಂದಿ ಇದ್ದರು.

ಪ್ರವಾಹದಿಂದ ಕೂಡಿದ್ದ ಪನಿಯಾಲಿ ಏರುದಾರಿಯಲ್ಲಿ ಸಾಗುವ ವೇಳೆ ಘಟನೆ ಸಂಭವಿಸಿದೆ. ಉಕ್ಕಿ ಹರಿಯುತ್ತಿದ್ದ ನದಿ ನೀರಿನ ರಭಸಕ್ಕೆ ಕಾರು ನದಿಯಲ್ಲಿ ಕೊಚ್ಚಿ ಹೋಗಿದೆ. ದುರದೃಷ್ಟವಷಾತ್‌ ನೀರಿನ ರಭಸಕ್ಕೆ ಕಾರಿನಿಂದ ಹೊರ ಬರಲು ಕುಟುಂಬ ಸದಸ್ಯರಿಗೆ ಸಾಧ್ಯವಾಗಿಲ್ಲ. ಕಾರಿನಲ್ಲಿದ್ದ ಒಬ್ಬನನ್ನು ರಕ್ಷಿಸಲಾಗಿದೆ. ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...