alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಕೆನಡಾ ಪ್ರಧಾನಿಯ ಭಾಂಗ್ಡಾ ನೃತ್ಯ

ಭಾರತ ಪ್ರವಾಸದಲ್ಲಿರೋ ಕೆನಡಾ ಪ್ರಧಾನಿ ಮತ್ತವರ ಕುಟುಂಬಸ್ಥರು ಸಖತ್ ಎಂಜಾಯ್ ಮಾಡ್ತಿದ್ದಾರೆ. ಜಸ್ಟಿನ್ ಟ್ರುಡ್ಯೂ, ಅವರ ಪತ್ನಿ ಮತ್ತು ಮಕ್ಕಳು ಈಗಾಗ್ಲೇ ಅಮೃತಸರ, ಆಗ್ರಾ, ಮುಂಬೈ, ಅಹಮದಾಬಾದ್ ಗೆ ಭೇಟಿ ನೀಡಿದ್ದಾರೆ.

ನಿನ್ನೆ ದೆಹಲಿಗೆ ಬಂದಿಳಿದ ಕೆನಡಾ ಪ್ರಧಾನಿಗೆ ಅದ್ಧೂರಿ ಸ್ವಾಗತ ಸಿಕ್ತು. ಜಸ್ಟಿನ್ ಮತ್ತವರ ಫ್ಯಾಮಿಲಿ ಸಂಪೂರ್ಣ ಭಾರತೀಯ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸ್ತಾ ಇದ್ರು. ದೆಹಲಿಯಲ್ಲಿ ಜಸ್ಟಿನ್ ಭಾಂಗ್ಡಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.

ಪಂಜಾಬಿ ಹಾಡಿಗೆ ಜಸ್ಟಿನ್ ಟ್ರುಡ್ಯೂ ಹಾಗೂ ಪತ್ನಿ ಸೋಫಿ ಇಬ್ಬರೂ ಸಖತ್ತಾಗಿ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಕೆನಡಾ ಹೌಸ್ ನಲ್ಲಿ ನಡೆದ ಈ ಭಾಂಗ್ಡಾ ನೃತ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...