alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗಲು ಮೋದಿ ಹೆಲ್ಪ್ ಕೇಳಿದ ವಿದ್ಯಾರ್ಥಿ

mo-pm-d

ಚಂಡೀಗಢ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಮದುವೆಯಾಗಲು ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.

ಚಂಡೀಗಢದಿಂದ ಪ್ರಧಾನಿ ಕಚೇರಿಗೆ ಹಲವಾರು ದೂರುಗಳು ಬರುತ್ತವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಕಚೇರಿಯಿಂದ ಚಂಡೀಗಡ ಸರ್ಕಾರಕ್ಕೆ ಸೂಚನೆ ಕೂಡ ಬರುತ್ತದೆ.

ಚಂಡೀಗಢದಿಂದ ಬರುವ ಶೇ. 60 ರಷ್ಟು ದೂರುಗಳು ಹಾಸ್ಯಾಸ್ಪದವಾಗಿರುತ್ತವೆ. ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನರ್ಸ್ ಆಗಿರುವ ಯುವತಿಯನ್ನು ಪ್ರೀತಿಸಿದ್ದಾನೆ.

ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧವಿದ್ದ ಕಾರಣ, ತಮಗೆ ಸಹಾಯ ಮಾಡಿ ಎಂದು ಮೋದಿಗೆ ಪತ್ರ ಬರೆದಿದ್ದಾನೆ. ನಮ್ಮ ಪೋಷಕರ ಮನವೊಲಿಸಲು ಸ್ವಯಂಸೇವಕರನ್ನು ಕಳುಹಿಸಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...