alex Certify
ಕನ್ನಡ ದುನಿಯಾ       Mobile App
       

Kannada Duniya

ಬಡ ಮಹಿಳೆಯರಿಗೂ ಸಿಗಬೇಕು ಸ್ಯಾನಿಟರಿ ಪ್ಯಾಡ್

2017_4image_14_53_341088690sanitarypads1-ll

ಮಹಿಳೆಯರು ಪ್ರತಿ ತಿಂಗಳು ಮುಟ್ಟಿನ ಸಮಸ್ಯೆ ಎದುರಿಸ್ತಾರೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಬಳಸ್ತಾರೆ. ಆದ್ರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತದಲ್ಲಿ ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್ ಖರೀದಿ ಮಾಡಲು ಸಾಧ್ಯವಾಗದ ಮಂದಿ ಕೂಡ ಇದ್ದಾರೆ. ಆರ್ಥಿಕ ಸಮಸ್ಯೆಯಿಂದ ಸ್ಯಾನಿಟರಿ ಪ್ಯಾಡ್ ಬಳಸಲು ಅನೇಕ ಮಹಿಳೆಯರಿಗೆ ಆಗ್ತಾ ಇಲ್ಲ.

ಬಡ ಮಹಿಳೆಯರ ಈ ಸಮಸ್ಯೆ ದೂರ ಮಾಡಲು ಮಹಿಳಾ ಗುಂಪೊಂದು ಮುಂದೆ ಬಂದಿದೆ. #LahuKaLagaan ಹೆಸರಿನಲ್ಲಿ ಟ್ವೀಟರ್ ನಲ್ಲಿ ಕ್ಯಾಂಪೇನ್ ಒಂದನ್ನು ಶುರು ಮಾಡಿದೆ. ಟ್ವೀಟರ್ ಮೂಲಕ ಸ್ಯಾನಿಟರಿ ಪ್ಯಾಡ್ ಮೇಲೆ ವಿಧಿಸುವ ತೆರಿಗೆಯನ್ನು ತೆಗೆದು ಹಾಕುವಂತೆ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಮನವಿ ಮಾಡಲಾಗ್ತಾ ಇದೆ.

ಈ ಅಭಿಯಾನಕ್ಕೆ ಅನೇಕ ಹುಡುಗಿಯರು ಕೈ ಜೋಡಿಸಿದ್ದಾರೆ. ಬಡ ಮಹಿಳೆಯರಿಗೆ ಸರ್ಕಾರ ನೆರವಾಗಬೇಕೆಂಬುದು ಇವರೆಲ್ಲರ ಬೇಡಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...