alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ವಿಚಾರಕ್ಕೆ ನಡೆಯಿತು ಚಾಲಕನ ಹತ್ಯೆ

ನವದೆಹಲಿ: ಮೊಬೈಲ್ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಶಾಲಾ ಬಸ್ ಚಾಲಕ ಹತ್ಯೆಯಾದ ಘಟನೆ ನವದೆಹಲಿಯಲ್ಲಿ ನಡೆದಿದೆ.

ನೇತಾಜಿ ಸುಭಾಷ್ ಪ್ರದೇಶದಲ್ಲಿ ಬಸ್ ನ ಸಹಾಯಕನೇ ಚಾಲಕನಿಗೆ ಬೆಂಕಿ ನಂದಿಸುವ ಸಾಧನದಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಮೊಬೈಲ್ ಕೊಡುವ-ಪಡೆದುಕೊಳ್ಳುವ ವಿಚಾರದಲ್ಲಿ ಚಾಲಕ ಜೋಗಿಂದರ್ ಹಾಗೂ ವಾಹನ ಸಹಾಯಕ ಮನಿಯಾರಲ್ ನಡುವೆ ತಿಕ್ಕಾಟ ನಡೆದಿದ್ದು, ಕೊನೆಗೆ ಸಾವಿನಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...