alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದೇ ಮಂಡನೆಯಾಗಲಿದೆ ಬಜೆಟ್

arun-jaitley-334

ಇಂದೇ ಬಜೆಟ್ ಮಂಡನೆಯಾಗಲಿದೆ. ಈಗಾಗಲೇ ಬಜೆಟ್ ಪ್ರತಿಗಳು ಸಂಸತ್ ಭವನ ತಲುಪಿವೆ. ಬೆಳಿಗ್ಗೆ 10.15ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಂತ್ರ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಅರುಣ್ ಜೇಟ್ಲಿ ರಾಷ್ಟ್ರಪತಿಗಳಿಗೆ ಬಜೆಟ್ ಪ್ರತಿ ನೀಡಿ ಬಂದಿದ್ದಾರೆ. ಸೂಟ್ಗೇಸ್ ಸಮೇತ ಸಂಸತ್ ಭವನ ಪ್ರವೇಶ ಮಾಡಿರುವ ಅರುಣ್ ಜೇಟ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಮಾಜಿ ಸಚಿವ ಇ ಅಹಮ್ಮದ್ ನಿಧನದ ನಂತ್ರ ಬಜೆಟ್ ಮುಂದೂಡಲಾಗುವುದೆಂದು ಹೇಳಲಾಗ್ತಾ ಇತ್ತು. ಆದ್ರೆ ಬಜೆಟ್ ಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದರಿಂದ ಬಜೆಟ್ ಗುಪ್ತತೆ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಇಂದೇ ಬಜೆಟ್ ಮಂಡನೆಗೆ ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...