alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ಗ್ರಾಹಕರಿಗೆ ಬಂಪರ್ ಆಫರ್

ಬಿಎಸ್ಎನ್ಎಲ್ ಪ್ರೀಪೇಯ್ಡ್ ಚಂದಾದಾರರು ಇನ್ನು ಮುಂದೆ ವಾಯ್ಸ್-ಓನ್ಲಿ ಯೋಜನೆಯನ್ನು ಬಳಸಿಕೊಳ್ಳುವ ಅವಕಾಶ ಒದಗಿದೆ. ಬಿಎಸ್ಎನ್ಎಲ್ ಅನಂತ ಪ್ಲಸ್ ಮತ್ತು ಅನಂತ ಎಂಬ ಯೋಜನೆಯನ್ನು ಬಳಸಿಕೊಂಡು 90 ದಿನ ಅನಿಯಮಿತವಾಗಿ ಕರೆ ಮಾಡುವ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಗೆ ಕ್ರಮವಾಗಿ 105 ರೂ. ಮತ್ತು 328 ರೂ. ಪೂರ್ವ ಪಾವತಿ ಮಾಡಿದರಾಯಿತು.

ಈ ಯೋಜನೆ ಸದ್ಯ ತೆಲಂಗಾಣ, ಆಂಧ್ರ ವ್ಯಾಪ್ತಿಯಲ್ಲಿದೆ. ಅನಂತ ಪ್ಲಸ್ ಯೋಜನೆಯಲ್ಲಿ 328 ರೂ. ದರದಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಲಯಗಳಲ್ಲಿ ಗ್ರಾಹಕರು 90 ದಿನ ಅನಿಯಮಿತ ಕರೆ ಮಾಡಬಹುದು. ಎಸ್ಟಿಡಿ ವಾಯ್ಸ್ ಕರೆ ಜತೆ ರೋಮಿಂಗ್ ಗೂ ಅವಕಾಶವಿದೆ. ಇತರೆ ಟೆಲಿಕಾಂ ವೃತ್ತಗಳಲ್ಲೂ ಇದೇ ರೀತಿ ಯೋಜನೆ ಜಾರಿಯಲ್ಲಿದೆಯಾದರೂ 219 ಕ್ಕೆ 28 ದಿನ ಈ ಸೇವೆಗಳು ಸಿಗಲಿವೆ.

ಡೇಟಾ ಬೆನಿಫಿಟ್ ನೀಡುವ ಬಂಪರ್ ಎಂಬ ಆಫರ್ ಆರಂಭಿಸಿರುವ ಬಿಎಸ್ಎನ್ಎಲ್, ಪ್ರತಿ ದಿನ 2.2 ಜಿಬಿ ಡೇಟಾ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...