alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತದ್ದನ್ನು ಮಾಡಲು ಬಿಎಸ್ಎನ್ಎಲ್ ನಿಂದ ಮಾತ್ರ ಸಾಧ್ಯ..!

saraswathinadi5-900x500

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸೇವೆ ಕುರಿತು ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಗ್ರಾಹಕ ಸೇವಾ ಕೇಂದ್ರಕ್ಕೆ ಫೋನಾಯಿಸಿದರೆ ಒಮ್ಮೊಮ್ಮೆ ರಿಸೀವ್ ಮಾಡುವುದೇ ಇಲ್ಲ. ಇಂತಹ ಹಿನ್ನಲೆ ಹೊಂದಿರುವ ಬಿಎಸ್ಎನ್ಎಲ್ ಈಗ ಮತ್ತೊಂದು ಯಡವಟ್ಟು ಮಾಡಿ ನಗೆಪಾಟಲಿಗೆ ಈಡಾಗಿದೆ.

BSNL India (@BSNLCorporate) ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುವ ಪುಣ್ಯಾತ್ಮನೊಬ್ಬ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಜಿಲ್ಲೆ ಮತ್ತು ರಾಜ್ಯದ ವಿವರ ಕೇಳಿದ್ದಾನೆ.

@narendramodi Thank you for your feedback.For quick action,kindly provide us your Name,Mobile No.,Address,District & State ಎಂಬ ಈ ಟ್ವೀಟ್ ಈಗ ಟ್ವಿಟ್ಟಾರ್ಥಿಗಳ ಗೇಲಿಗೆ ಗುರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...