alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನುಸುಳುಕೋರ ಫಿನಿಶ್

dinda

ಪಠಾಣ್ ಕೋಟ್: ಪಂಜಾಬ್ ನ ಗುರುದಾಸ್ ಪುರದಲ್ಲಿ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಯೋಧರು, ನುಸುಳುಕೋರನನ್ನು ಹತ್ಯೆ ಮಾಡಿದ್ದಾರೆ.

3-4 ನುಸುಳುಕೋರರು ಪ್ರವೇಶಿಸಿರುವ ಸಾಧ್ಯತೆ ಇದ್ದು, ದಿಂಡಾ ಪೋಸ್ಟ್ ಬಳಿ ಅವಿತು ಕುಳಿತಿರುವ ನುಸಳುಕೋರರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ರಾತ್ರಿ ಕೆಲವರು ನುಸುಳಲು ಯತ್ನಿಸಿದ್ದು, ಅವರ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ.

ಪಂಜಾಬ್ ನ ಗುರುದಾಸ್ ಪುರ, ದಿಂಢಾ, ಬಾಮಿಯಾಲ್ ಸೆಕ್ಟರ್ ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ತಿರುಗಾಟ ಕಂಡು ಬಂದ ಕಾರಣ ಸೇನೆ ಕಾರ್ಯಾಚರಣೆ ಬಿಗಿಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...