alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಶಾಲೆಯಲ್ಲಿ ಸಹೋದರನ ನೀಚ ಕೃತ್ಯ

download

ಎರಡು ಮಕ್ಕಳ ತಂದೆ ಸಂಬಂಧದಲ್ಲಿ ಸಹೋದರನಾಗುವ ಪಾಪಿ ತನ್ನ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿ ಅರೆ ಜೀವವಾಗುವವರೆಗೂ ಆಕೆಯನ್ನು ಬಿಡಲಿಲ್ಲ ಕಾಮುಕ. ಉತ್ತರಖಂಡದ ಗೋ ಶಾಲೆಯಲ್ಲಿ ಘಟನೆ ನಡೆದಿದೆ.

ಭಾನುವಾರ ಗೋಶಾಲೆಗೆ ಹೋಗಿದ್ದ ಅಪ್ರಾಪ್ತೆಯನ್ನು ಬಂಧಿಸಿ ಅತ್ಯಾಚಾರವೆಸಗಿದ್ದಾನೆ. ತುಂಬಾ ಸಮಯವಾದ್ರೂ ಮಗಳು ಮನೆಗೆ ಬಂದಿಲ್ಲವೆಂದು ಅಲ್ಲಿಗೆ ಹೋದ ಪಾಲಕರು ಕಂಗಾಲಾಗಿದ್ದಾರೆ. ಬಾಲಕಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು ಎನ್ನಲಾಗಿದೆ. ಎರಡು ಮಕ್ಕಳ ತಂದೆ ವಿರುದ್ಧ ಪ್ರಕರಣ ದಾಖಲಿಸಿರುವ ಕುಟುಂಬಸ್ಥರು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.

ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ವೈದ್ಯಕೀಯ ವರದಿ ಬಂದ ನಂತ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...