alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗನ ಮುಖ ನೋಡಿ ಮಂಟಪದಲ್ಲೇ ಕಿರುಚಿದ್ಲು ವಧು..!

ಮದುವೆ ಸಮಾರಂಭಕ್ಕೆ ಎಲ್ಲ ಸಿದ್ಧತೆಗಳಾಗಿತ್ತು. ವಧು-ವರರು ಮಂಟಪದಲ್ಲಿ ಕುಳಿತಿದ್ದರು. ಇನ್ನೇನು ಸಪ್ತಪದಿ ತುಳಿಯಬೇಕೆನ್ನುವಷ್ಟರಲ್ಲಿ ಹುಡುಗನ ಮುಖ ನೋಡಿ ವಧು ಕಿರುಚಿಕೊಂಡಿದ್ದಾಳೆ. ಮದುವೆಯಾಗಲ್ಲ ಅಂತಾ ಪಟ್ಟು ಹಿಡಿದಿದ್ದಾಳೆ. ಘಟನೆಗೆ ವಧು ನೀಡಿದ ಕಾರಣ ಕೇಳಿ ಎಲ್ಲರೂ ದಂಗಾಗಿದ್ದಾರೆ.

ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರವಿವಾರ ಮದುವೆ ನಿಶ್ಚಯವಾಗಿತ್ತು. ಹುಡುಗಿ ಮನೆಗೆ ದಿಬ್ಬಣ ಬಂದಿದೆ. ವರಮಾಲೆ ಕಾರ್ಯಕ್ರಮ ಕೂಡ ನಡೆದಿದೆ. ಆ ನಂತ್ರ ಹುಡುಗಿ ಹುಡುಗನ ಬಣ್ಣ ಕಪ್ಪು ಎನ್ನುವ ಕಾರಣಕ್ಕೆ ಮದುವೆ ನಿರಾಕರಿಸಿದ್ದಾಳೆ. ವಿಷ್ಯ ತಿಳಿದ ವಧುವಿನ ಪಾಲಕರು ಮಗಳ ಮನವೊಲಿಸುವ ಯತ್ನ ನಡೆಸಿದ್ದಾರೆ. ಆದ್ರೆ ಅದು ಸಾಧ್ಯವಾಗಲಿಲ್ಲ.

ಇದೇ ವಿಚಾರಕ್ಕೆ ವರ-ವಧುವಿನ ಸಂಬಂಧಿಕರ ಮಧ್ಯೆ ಗಲಾಟೆ ನಡೆದಿದೆ. ಪ್ರಕರಣ ಠಾಣೆ ಮೆಟ್ಟಿಲೇರಿದೆ. ವಿಚಾರಣೆ ನಡೆಸಿದ ಪೊಲೀಸರು ಮದುವೆ ಮಾಡಿಸದೆ ಬರಿಗೈನಲ್ಲಿ ವರನನ್ನು ಮನೆಗೆ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...