alex Certify
ಕನ್ನಡ ದುನಿಯಾ       Mobile App
       

Kannada Duniya

ಕುದುರೆ ಏರಿ ವರನ ಮನೆಗೆ ಬಂದ್ಲು ವಧು

bride

ಸಾಮಾನ್ಯವಾಗಿ ವರ ಕುದುರೆ ಮೇಲೆ ಮದುವೆ ಮಂಟಪ ತಲುಪುವ ಪದ್ಧತಿ ಇದೆ. ಆದ್ರೆ ಉಜ್ಜಯಿನಿಯಲ್ಲಿ ಅಪರೂಪದ ದೃಶ್ಯ ನೋಡಲು ಸಿಗ್ತು. ವರನ ಬದಲು ವಧು ಕುದುರೆ ಏರಿದ್ದಳು.

ಸತೀಶ್ ಪಾಟೀಲ್ ಮಗಳು ನೂಪುರ್ ಮದುವೆ ಜನವರಿ 19 ರಂದು ನಡೆಯಿತು. ಗುಜರಾತಿ ಪಡಿದಾರ್ ಸಮುದಾಯದ ಸಂಪ್ರದಾಯದಂತೆ ಮದುವೆ ನಡೆಯಿತು. ಅಲ್ಲಿನ ಪದ್ಧತಿ ಪ್ರಕಾರ, ವರನ ಬದಲು ವಧು ಕುದುರೆ ಮೇಲೆ ಬಂದು, ಮದುವೆಯ ಪ್ರಸ್ತಾವನೆ ಇಡಬೇಕು.

ಗಂಡು, ಹೆಣ್ಣಿನ ನಡುವೆ ತಾರತಮ್ಯ ಮಾಡಬಾರದು ಎಂಬ ಕಾರಣಕ್ಕೆ ಪೂರ್ವಿಕರು ಈ ಪದ್ಧತಿಯನ್ನು ಅನುಸರಿಸುತ್ತಿದ್ದರಂತೆ. ಇದನ್ನು ಈಗಲೂ ಅನೇಕರು ಅನುಸರಿಸಿಕೊಂಡು ಬಂದಿದ್ದಾರೆ. ಸಂಪ್ರದಾಯದಂತೆ ವಧು ನೂಪುರ್ ಕುದುರೆ ಏರಿ ಬಂದು ಮದುವೆಯ ಪ್ರಸ್ತಾವನೆಯಿಟ್ಟು ಮೆರವಣಿಗೆಯಲ್ಲಿ ವಾಪಸ್ ಹೋದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...