alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಲ್ಲಿ ವರನ ಮುಖ ನೋಡಿ ದಿಗಿಲುಗೊಂಡ್ಳು ವಧು

groomsehra

ಮಂಟಪದವರೆಗೆ ಬಂದ ವಧು- ವರರು ಮದುವೆಯಾಗದೆ ವಾಪಸ್ ಹೋಗ್ತಾ ಇರುವ ಘಟನೆ ದಿನಕ್ಕೊಂದು ಬೆಳಕಿಗೆ ಬರ್ತಾ ಇದೆ. ವರದಕ್ಷಿಣೆ ಕಾಟ ಇಲ್ಲ ಮೋಸದಿಂದಾಗಿ ಮದುವೆ ಮುರಿದು ಬೀಳ್ತಾ ಇದೆ. ಅಂತಹದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

ಲಖನೌದ ಬಹರೈಚ್ ನ ಗ್ರಾಮವೊಂದರಲ್ಲಿ ಅದ್ಧೂರಿಯಾಗಿ ಮದುವೆ ನಡೆಯುತ್ತಿತ್ತು. ಆದ್ರೆ ಮದುವೆ ಮಂಟಪಕ್ಕೆ ಬಂದಿದ್ದ ವರ ಕುಡಿದು ಬಂದಿದ್ದ. ಆತನ ವರ್ತನೆ ನೋಡಿದ ವಧು ಕಡೆಯವರು ವರನ ಮುಖದ ಮೇಲೆ ಹಾಕಿದ್ದ ಹೂವಿನ ಮಾಲೆಯನ್ನು ತೆಗೆದಿದ್ದಾರೆ. ಆಗ ಕಂಡ ವರನ ಮುಖ ನೋಡಿ ಕಂಗಾಲಾಗಿದ್ದಾರೆ. ಫೋಟೋದಲ್ಲಿ ತೋರಿಸಿದ ವರ ಬೇರೆ, ಮದುವೆ ಮಂಟಪಕ್ಕೆ ಬಂದ ವರನೇ ಬೇರೆಯಾಗಿದ್ದ.

ಬದಲಾದ ವರನನ್ನು ಮದುವೆಯಾಗಲು ವಧು ನಿರಾಕರಿಸಿದ್ದಾಳೆ. ಊರಿನವರೆಲ್ಲ ಪಂಚಾಯತಿ ಸೇರಿದ್ದಾರೆ. ಆದ್ರೆ ಅಲ್ಲಿ ಹೊಂದಾಣಿಕೆಯಾಗಲಿಲ್ಲ. ನಂತ್ರ ಪ್ರಕರಣ ಪೊಲೀಸ್ ಠಾಣೆ ಏರಿದೆ. ಪ್ರಕರಣ ಪರಿಶೀಲನೆ ನಡೆಸಿದ ಪೊಲೀಸರು ಮೆರವಣಿಗೆಯನ್ನು ವಾಪಸ್ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...