alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಬೇಕು ಜಾಹೀರಾತು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ

dulhan

ಮಧ್ಯಪ್ರದೇಶದ ನಿಮಲ್ ಜಿಲ್ಲೆಯ ವ್ಯಕ್ತಿಯೊಬ್ಬ ಹುಡುಗಿಯ ಹುಡುಕಾಟದಲ್ಲಿದ್ದಾನೆ. ಮದುವೆಯಾಗಲು ಹುಡುಗಿ ಬೇಕು ಎಂದು ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾನೆ. ಇದನ್ನು ಓದಿದ ಜನ ಬಿದ್ದು ಬಿದ್ದು ನಗ್ತಿದ್ದಾರೆ.

ವಾಸ್ತವವಾಗಿ ಇಂತಲಾ ಗ್ರಾಮದ 35 ವರ್ಷದ ಜಗದೀಶ್ ಚಂದ್ರ ಎಂಬಾತನೇ ಹೆಣ್ಣು ಹುಡುಕುತ್ತಿರುವ ಹುಡುಗ. ಈ ಸಂಬಂಧ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾನೆ. ಹುಡುಗಿ ಹೇಗೆ ಇರಲಿ, ನನ್ನನ್ನು ಪ್ರೀತಿ ಮಾಡಬೇಕು, ಜೀವನ ಪೂರ್ತಿ ಜೊತೆಗಿರಬೇಕೆಂಬ ಜಾಹೀರಾತು ನೀಡಿದ್ದಾನೆ. ಆದ್ರೆ ಆತ ನೀಡಿದ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾಹೀರಾತು ನೋಡಿ ಜನ ಬಿದ್ದು ಬಿದ್ದು ನಗ್ತಿದ್ದಾರೆ. ಈ ಬಗ್ಗೆ ಬಹಳ ಚರ್ಚೆ ಕೂಡ ಆಗ್ತಾ ಇದೆ. ಅನೇಕ ವರ್ಷಗಳಿಂದ ಹುಡುಗಿಯ ಹುಡುಕಾಟದಲ್ಲಿದ್ದಾನೆ ಜಗದೀಶ್. ವರ್ಷ ಹೆಚ್ಚಾಗುತ್ತಿದೆಯೇ ಹೊರತು ಹುಡುಗಿ ಸಿಕ್ಕಿಲ್ಲ. ಇದರಿಂದ ಬೇಸರಗೊಂಡಿರುವ ಜಗದೀಶ್ ಪತ್ರಿಕೆಯಲ್ಲಿ ಜಾಹೀರಾತು ನೀಡಿ ದೂರವಾಣಿ ಸಂಖ್ಯೆ ಕೂಡ ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...