alex Certify
ಕನ್ನಡ ದುನಿಯಾ       Mobile App
       

Kannada Duniya

ಆಕರ್ಷಣೆಯ ಕೇಂದ್ರ ಬಿಂದು ಈ ಎಮ್ಮೆ…!

ಹರಿಯಾಣ ಮೂಲದ ನರೇಂದ್ರ ಎಂಬುವವರ ಅಪರೂಪದ ಎಮ್ಮೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಹೌದು ಮುರ್ರಾ ತಳಿಯ ಈ ಎಮ್ಮೆ ಹರಿಯಾಣ ಸರ್ಕಾರದ ಅಗ್ರಿ ಲೀಡರ್ ಶಿಪ್ ಸಮ್ಮಿತ್ ನಲ್ಲಿ ಬಹುಮಾನವನ್ನೂ ಗೆದ್ದುಕೊಂಡಿದೆ. ಬರೋಬ್ಬರಿ 1600 ಕೆಜಿ ತೂಕವಿರುವ ಈ ಎಮ್ಮೆ ಹೆಸರು ಶಹೇನ್ ಶಾ.

ನರೇಂದ್ರ ಅವರಿಗೆ 17 ಎಕರೆ ಜಮೀನಿದ್ದರೂ ಹೆಚ್ಚಿನ ಆದಾಯ ಬರುತ್ತಿರುವುದು ಈ ಎಮ್ಮೆಗಳಿಂದಲೇ. ರಶಿಯನ್ ಉದ್ಯಮಿಯೊಬ್ಬರು 25 ಕೋಟಿ ಕೊಡುವುದಾಗಿ ಹೇಳಿದರೂ ನಾನು ಮಾರಾಟ ಮಾಡಲಿಲ್ಲ. ಯಾಕೆಂದರೆ ಈ ತಳಿಯನ್ನು ಇನ್ನಷ್ಟು ಬೆಳೆಸಬೇಕು ಎನ್ನುತ್ತಾರೆ ನರೇಂದ್ರ.

ಶಹೇನ್ ಶಾ ಅಲ್ಲದೇ ಇದೇ ತಳಿಯ ಇನ್ನೆರಡು ಎಮ್ಮೆಗಳೂ ನರೇಂದ್ರ ಬಳಿಯಿವೆ. ಒಂದೊಂದು ಎಮ್ಮೆ ಪ್ರತಿದಿನ 20-26 ಲೀ. ಹಾಲು ನೀಡುತ್ತವೆ. ಒಟ್ಟು ಹೈನುಗಾರಿಕೆಯಿಂದ 1300 ಲೀಟರ್ ನಷ್ಟು ಹಾಲನ್ನು ಮಾರಾಟ ಮಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...