alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಷ್ಟ್ರದಲ್ಲಿ ನೆರವೇರಿದೆ ಸಲಿಂಗಿಗಳ ಮದುವೆ

ಅಮೆರಿಕದಲ್ಲಿ ನೆಲೆಸಿರುವ ಭಾರತೀಯನೊಬ್ಬ ಸಲಿಂಗ ವಿವಾಹವಾಗಿದ್ದಾನೆ. ಡಿಸೆಂಬರ್ 30ರಂದು ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ನೆರವೇರಿದೆ. 40 ವರ್ಷದ ರಿಶಿ ಮೋಹನ್ ಕುಮಾರ್ ಸಾಥ್ವನೆ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾನೆ.

ವಿಯೆಟ್ನಾಂನ ವಿನ್ ಎಂಬ ಯುವಕನನ್ನು ಈತ ಪ್ರೀತಿಸುತ್ತಿದ್ದ. ಈ ಸಲಿಂಗಿಗಳ ವಿವಾಹಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತರೆಲ್ಲ ಸಮ್ಮತಿಸಿದ್ದರು. ಬಾಂಬೆ ಐಐಟಿಯಲ್ಲಿ ರಿಶಿ ಬಿಟೆಕ್ ಪದವಿ ಪಡೆದಿದ್ದ.

ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರೋ ರಿಶಿ ಸದ್ಯ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾನೆ. ಆರಂಭದಲ್ಲಿ ಮಗ ಒಬ್ಬ ಪುರುಷನನ್ನು ಈ ರೀತಿ ಪ್ರೀತಿಸ್ತಿದ್ದಾನೆ ಅನ್ನೋದನ್ನು ಕೇಳಿ ಆತನ ಹೆತ್ತವರು ಆಘಾತಗೊಂಡಿದ್ದರು.

ಸಲಿಂಗ ಸಂಬಂಧವನ್ನು ತೀವ್ರವಾಗಿ ವಿರೋಧಿಸಿದ್ದರು. ಮದುವೆಗೆ ಕೂಡ ಒಪ್ಪಿರಲಿಲ್ಲ. ಆದ್ರೆ ಕೊನೆಗೂ ಹೆತ್ತವರನ್ನು ಒಪ್ಪಸಿ ರಿಶಿ ಸಂಪ್ರದಾಯ ಬದ್ಧವಾಗಿಯೇ ತನ್ನ ಸಲಿಂಗಿ ಗೆಳೆಯನನ್ನು ಮದುವೆಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...