alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರುತ್ತಿದ್ದ ವಿಮಾನದಲ್ಲೇ ಹೃದಯಾಘಾತವಾದರೂ ಧೃತಿಗೆಡದ ಪೈಲಟ್

ಹಾರುತ್ತಿದ್ದ ವಿಮಾನದಲ್ಲೇ ಪೈಲಟ್ ಒಬ್ಬರಿಗೆ ತೀವ್ರ ಹೃದಯಾಘಾತವಾಗಿದ್ದು, ಅಂತಹ ಸಂದರ್ಭದಲ್ಲೂ ಧೃತಿಗೆಡದ ಅವರು ವಿಮಾನವನ್ನು ಸೇಫ್ ಲ್ಯಾಂಡಿಂಗ್ ಮಾಡುವ ಮೂಲಕ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.

ಶನಿವಾರದಂದು ಮಣಿಪುರದ ಇಂಫಾಲ್ ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಮಾರ್ಗ ಮಧ್ಯದಲ್ಲಿ ಕ್ಯೂಬಾ ಮೂಲದ ಪೈಲೆಟ್ ಸಿಲ್ವಿಯೋ ಡಯಾಸ್ ಅಕೋಸ್ಟಾರಿಗೆ ಹೃದಯಾಘಾತ ಸಂಭವಿಸಿದೆ.

ಈ ವೇಳೆ ಅತೀವ ಎದೆನೋವಿನಿಂದ ಸಿಲ್ವಿಯೋ ಬಳಲುತ್ತಿದ್ದು, ಈ ವಿಚಾರವನ್ನು ಸಹ ಪೈಲೆಟ್ ಗೆ ತಿಳಿಸಿದ ಅವರು, ಅಂತಹ ಸಂದರ್ಭದಲ್ಲೂ ಆತನಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಸುರಕ್ಷಿತವಾಗಿ ಕೋಲ್ಕೊತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ಬಳಿಕ ಸಿಲ್ವಿಯೋರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...