alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಪಿಓ ಉದ್ಯೋಗಿ ಭಿಕ್ಷುಕನಾದಾಗ ಏನಾಯ್ತು ಗೊತ್ತಾ..? – ವಿಡಿಯೋ ನೋಡಿ

begger

ಕೆಲವೊಂದು ಸಾಮಾಜಿಕ ವಿಚಾರಗಳ ಬಗ್ಗೆ ಅನೇಕರು ಪ್ರಯೋಗ ಮಾಡ್ತಾನೆ ಇರ್ತಾರೆ. ಆಗ ಚಿತ್ರ-ವಿಚಿತ್ರ ಸಂಗತಿಗಳು ಹೊರ ಬರ್ತವೆ.

ಭಾರತದಲ್ಲಿ ಭೀಕ್ಷುಕನೊಬ್ಬ ಒಂದು ದಿನ ಎಷ್ಟು ಗಳಿಸ್ತಾನೆ ಎಂಬುದನ್ನು ಪತ್ತೆ ಹಚ್ಚಲು ಇಂಡೀ ವೈರಲ್ ಪ್ರಯತ್ನಪಟ್ಟಿದೆ. ಇದಕ್ಕಾಗಿ ಬಿಪಿಓ ಉದ್ಯೋಗಿಯೊಬ್ಬರ ನೆರವು ಪಡೆಯಲಾಗಿತ್ತು. ಭಿಕ್ಷುಕರಂತೆ ಆತನಿಗೆ ಮೇಕಪ್ ಮಾಡಲಾಗಿತ್ತು. ಹಾಗೆ ಹಿಡನ್ ಕ್ಯಾಮರಾ ನೀಡಿ, ಆತನನ್ನು ರಸ್ತೆಗೆ ಬಿಡಲಾಯ್ತು.

ರಸ್ತೆಗಿಳಿದ ವ್ಯಕ್ತಿ ಕಾರುಗಳು ಹಾಗೂ ಶ್ರೀಮಂತ ವ್ಯಕ್ತಿಗಳ ಬಳಿ ಹೋಗಿ ಭಿಕ್ಷೆ ಬೇಡಲು ಶುರುಮಾಡಿದ. ಪ್ರತಿ ತಿಂಗಳು 15,000 ದುಡಿಯುತ್ತಿದ್ದ ಬಿಪಿಓ ವ್ಯಕ್ತಿ, ಭಿಕ್ಷೆ ಬೇಡಿದಾಗ ಪಡೆದುಕೊಂಡ ಅನುಭವ ಆಶ್ಚರ್ಯ ಹುಟ್ಟಿಸುವಂತಹದ್ದು. ಕೇವಲ ಎರಡು ತಾಸಿನಲ್ಲಿ 200 ರೂಪಾಯಿ ಗಳಿಸಿದ್ದಾನೆ ಭಿಕ್ಷುಕ ವೇಷದಲ್ಲಿದ್ದ ಉದ್ಯೋಗಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...