alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಣಮಾತ್ರದಲ್ಲಿ ಕಳ್ಳನ ಪಾಲಾಯ್ತು ಬ್ಯಾಂಕ್ ನಲ್ಲಿ ಕುಳಿತಿದ್ದ ಉದ್ಯಮಿಯ ಹಣ

ಉತ್ತರ ಪ್ರದೇಶದ ರಾಂಪುರದಲ್ಲಿ ಯುವಕನೊಬ್ಬ ಬ್ಯಾಂಕ್ ನಲ್ಲೇ ಕೈಚಳಕ ತೋರಿಸಿದ್ದಾನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 3 ಲಕ್ಷ ರೂಪಾಯಿ ಕಳವು ಮಾಡಿಕೊಂಡು ಖದೀಮ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಆ ಯುವಕ ಕೆಂಪು ಶರ್ಟ್, ನೀಲಿ ಜೀನ್ಸ್ ಧರಿಸಿದ್ದ. ಹಸಿರು ಬಣ್ಣದ ಬ್ಯಾಗ್ ನಲ್ಲಿ ಹಣವಿತ್ತು. ನೀರಜ್ ಖಂಡೇಲ್ವಾಲ್ ಎಂಬ ಉದ್ಯಮಿಗೆ ಸೇರಿದ ಹಣವನ್ನು ಎಗರಿಸಿದ್ದಾನೆ. ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಲು ಆತ ತಂದಿದ್ದರು.

ತಮ್ಮ ಸರದಿಯಾಗಿ ಕಾಯುತ್ತ ಅಲ್ಲೇ ಬೆಂಚ್ ಮೇಲೆ ಕುಳಿತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅವರ ಹಣ ತುಂಬಿಸಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಈಗಾಗ್ಲೇ ಎಫ್ ಐ ಆರ್ ದಾಖಲಿಸಿಕೊಂಡಿರೋ ಪೊಲೀಸರು, ಚಾಣಾಕ್ಷ ಕಳ್ಳನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...